ಸೇಡಂ: ಶ್ರೀ ಉರಿಲಿಂಗ ಪೆದ್ದೀಶ್ವರ ಮಹಾ ಸಂಸ್ಥಾನ ಮಠ ಕೋಡ್ಲಾದ ಪರಮ ಪೂಜ್ಯ ಶ್ರೀ ಜ್ಞಾನ ಪ್ರಕಾಶ ಮಹಾ ಸ್ವಾಮಿಗಳ ಹುಟ್ಟು ಹಬ್ಬದ ಪ್ರಯುಕ್ತ ಶ್ರೀ ಮಹಾದೇವ ಸ್ವಾಮಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ನೋಟ್ ಬುಕ್ ಮತ್ತು ಪೆನ್ನು ವಿತರಣೆ ಕಾರ್ಯಕ್ರಮ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಕಾಶಿರಾಯ ಕಟ್ಟಿಮನಿ, ಮತ್ತು ಶಾಲೆಯ ಹಿರಿಯ ಶಿಕ್ಷಕರಾದ ಶ್ರೀ ಮಹಾ ರುದ್ರಪ್ಪ, ಅನಿಲ್ ಚಿಟ್ನಳ್ಳಿ, ಮಹೇಶ್ ನೇರಟಿ, ಪ್ರಶಾಂತ್ ತೇಲ್ಕುರ್, ಶಿವಶರಣಪ್ಪ ನೇರಟಿ, ಶಶಿಕುಮಾರ್ ಚಿಟ್ನಳ್ಳಿ, ಕಿರಣ್ ಬನ್ನಟ್ಟಿ, ಶಿವಕುಮಾರ್ ಮೈಲ್ವಾರ್ ಮತ್ತು ಶಾಲೆಯ ಸಿಬ್ಬಂದಿ ವರ್ಗ. ಪದ್ಮಾವತಿ ಎನ್ ತೌಟಿ, ಮಂಜುಳಾ ಮೇಡಂ, ಮತ್ತು ಅಡುಗೆ ಸಿಬ್ಬಂದಿ ಇದ್ದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




