ಸೇಡಂ : ತಾಲೂಕಿನ ಚಿಟಕನಪಲ್ಲಿ ಗ್ರಾಮದಲ್ಲಿ ಏಕಲ್ ಅಭಿಯಾನ ಮುಧೋಳ ಸಂಚ್ ಕಾರ್ಯದರ್ಶಿಯಾದ ತಮಪ್ಪ ಭಾಗಳಿ ಅವರು ವಿದ್ಯಾಲಯ ವೀಕ್ಷಣೆ ಮಾಡಿ ಇಂದಿನ ಮಕ್ಕಳೇ ಮುಂದಿನ ನಾಗರಿಕರು ಈ ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ ಅದರಿಂದ ನೀವೆಲ್ಲರೂ ಸಂಸ್ಕಾರ ಬದ್ಧವಾಗಿ ಬೆಳೆಯಬೇಕು ಎಂದು ಮಾತನಾಡಿದರು.
ಇದೆ ವೇಳೆ ಗ್ರಾಮ ಸಮಿತಿ ಸಮ್ಮುಖದಲ್ಲಿ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡಿದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.




