ಹಾವೇರಿ: ಆಲದ ಕಟ್ಟಿ ಬಿಂಗಾಪುರ ಗ್ರಾಮಗಳ ಫಲಾನುಭವಿಗಳಿಗೆ ಆಸ್ತಿ ಪತ್ರ ವಿತರಣೆ
ಸುಮಾರು 13 ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವುದಾಗಿ ತಿಳಿಸಿದ್ದಾರೆ.
ಸುಮಾರು ವರ್ಷಗಳಿಂದ ಜನರ ಬೇಡಿಕೆ ಆಗಿದ್ದು.
ತಾವು ವಾಸಿಸುವ ಜಾಗದ ಸಂಪೂರ್ಣ ಮಾಲಿಕತ್ವ ನಿಮ್ಮದಾಗಿದೆ ಎಂದು ಹೇಳಿದರು.
ದಾಖಲೆ ಇಲ್ಲದೆ ವಾಸವಾಗಿದ್ದ ಪಾಲನುಭವಿಗಳಿಗೆ ಇದು ನೆಮ್ಮದಿ ತಂದಿದೆ ಎಂದು ತಿಳಿಸಿದ್ದಾರೆ .
ಸುಮಾರು ವರ್ಷಗಳಿಂದ ಆಸ್ತಿಪತ್ರ ಇಲ್ಲದೆ ವಾಸವಾಗಿದ್ದು ನಮ್ಮ ಸರ್ಕಾರ ನಿಮ್ಮ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಿದೆ ಎಂದು ಹೇಳಿದ್ದಾರೆ.




