ತುಮಕೂರು : ಜಿಲ್ಲೆಯಲ್ಲಿ ಗೃಹರಕ್ಷಕ ದಳ ಇಲಾಖೆಯಿಂದ ಹೆಚ್ಚುವರಿ ಪೊಲೀಸ ಅಧಿಕ್ಷಕರು ಹಾಗೂ ಸಮದೇಷ್ಟರಾದ ಶ್ರೀ ವಿ ಮರಿಯಪ್ಪ ಕೆ ಎಸ್ ಪಿ ಎಸ್ ರವರ ಅಧ್ಯಕ್ಷತೆಯಲ್ಲಿ ಹಾಗೂ ಉಪ ಸಮಾದೇಷ್ಟರು ಶ್ರೀ ರಾಜೇಂದ್ರನ್ ರವರು ಮತ್ತು ಬೋಧಕರು ಶಿವಪ್ರಸಾದ್ ಬಿ ಎಸ್ , ಹಾಗೂ ಸಹಾಯಕ ಬೋಧಕರು ಶ್ರೀನಿವಾಸ್ ಇವರ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು 3/12/2024 ರಿಂದ 4/12/24 ರವರೆಗೆ ಡಿಆರ್ ಮೈದಾನದಲ್ಲಿ ಕ್ರೀಡಾಕೂಟವನ್ನು ನಡೆಯಿತು ಈ ಕ್ರೀಡಾಕೂಟಕ್ಕೆ ಭಾಗವಹಿಸಿದ ವಿವಿಧ ತಾಲ್ಲೂಕು ಮಟ್ಟದ ಘಟಕಗಳಿಂದ ಈ ಕ್ರೀಡಾಕೂಟಕ್ಕೆ ಭಾಗವಹಿಸಿದರು ಈ ಕ್ರೀಡಾಕೂಟದಲ್ಲಿ ಪಾವಗಡ ತಾಲೂಕು ಘಟಕದಿಂದ ಕಬಡ್ಡಿ, ಹಗ್ಗ ಜಗ್ಗಾಟ, ವಾಲಿಬಾಲ್ ಮತ್ತು ರಿಲೇ 100 ಮೀಟರ್ ರನ್ನಿಂಗ್ ಹಾಗೂ ಶರ್ಟ್ ಪುಟ್ ಪ್ರಥಮ ಸ್ಥಾನ ಬಂದಿರುತ್ತದೆ ಕ್ರೀಡಾಕೂಟಕ್ಕೆ ಸಹಕಾರಿಸಿದ ಗೃಹರಕ್ಷಕರಾದ ವೇಣು, ಲೋಕನಾಥ್,ರಘು,ನವ್ಯ,ರಂಗನಾಥ್,ಚೇತನ್ ಧನರಾಜ್,ಅಶೋಕ್, ಪೋಕ್ರಿ ಮಂಜುನಾಥ್, ನಾಗಾರ್ಜುನ,ವೀರೇಶ್, ನಾಗೇಂದ್ರ ವೈ ಎನ್ ಹೊಸಕೋಟೆ ದಾದಾಪೀರ್ ವೀರೇಶ್, ವರದಯ್ಯ ಪಾರ್ ಸಾರಥಿ ಹಾಗೂ ಎಲ್ಲಾ ತಾಲೂಕಿನ ಘಟಕ ಅಧಿಕಾರಿಗಳು ಭಾಗವಹಿಸಿದರು
ವರದಿ: ಶಿವಾನಂದ