ವೈರಲ್ ಸುದ್ದಿ ಒಂದರಲ್ಲಿ ಒಬ್ಬ ಯುವಕ ಡಿ ಜೆ ಮುಂದೆ ಕುಣಿದು ತನ್ನ ಕಿವಿಗಳನ್ನು ಕಳೆದುಕೊಂಡಿದ್ದಾನೆ ಅದಕ್ಕಾಗಿ ನಿಮ್ಮೆಲ್ಲರಿಗೂ ಸೂಚನೆ ದಯಮಾಡಿ ಡೀಜೆ ಮುಂದೆ ಸಣ್ಣ ಮಕ್ಕಳು ಗರ್ಭಿಣಿ ಹೆಂಗಸರು ಇರುವುದರಿಂದ ಅವರಿಗೆ ಪರಿಣಾಮ ಏನಾಗುತ್ತೆ ನೀವೇ ಕೇಳಿ.
ಶರೀರದಲ್ಲಿರುವ ಯಾವುದೇ ಭಾಗ ಒಂದು ಸಲ ಕಳೆದುಕೊಂಡರೆ ಅದು ಮತ್ತೆ ಚಿಗಿದು ಬರುವುದಿಲ್ಲ ಆದ್ದರಿಂದ ತಾವೆಲ್ಲರೂ ಇಲ್ಲಿ ಒಬ್ಬರು ಡಾಕ್ಟರ್ ಹೇಳಿದ ಮಾತನ್ನು ಕೇಳಿ ತಮ್ಮ ಶರೀರದ ಬಗ್ಗೆ ಕಾಳಜಿ ಮಾಡಿಕೊಳ್ಳಿ.
ವರದಿ: ರಾಜು ಮುಂಡೆ




