ಸೇಡಂ:– ಡಿಎಂಎಸ್ಎಸ್ ತಾಲೂಕ ಘಟಕದ ವತಿಯಿಂದ ನೂತನವಾಗಿ ಸೇಡಂ ಠಾಣೆಗೆ ಆಗಮಿಸಿದ ಸಿಪಿಐ ಮಹದೇವಪ್ಪ ದಿಡ್ಡಿಮನಿ ಸಾಹೇಬರಿಗೆ ಡಿಎಂಎಸ್ಎಸ್ ಸಂಘಟನೆ ಪದಾಧಿಕಾರಿಗಳು ಆತ್ಮೀಯವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಡಿಎಂಎಸ್ಎಸ್ ತಾಲೂಕ ಅಧ್ಯಕ್ಷರದ ಮಾರುತಿ ಮುಗುಟಿ ಸೇಡಂ, ಶಂಭೋಲಿಂಗ ನಟೆಕಾರ್, ಸದಾನಂದ ಹಂದರಿಕಿ ತಾಲೂಕ ಪ್ರಧಾನ ಕಾರ್ಯದರ್ಶಿಗಳು, ಬಂದೆಪ್ಪ ಬುರಾಗಪಲ್ಲಿ ಕಾನೂನು ಸಲಹೆಗರಾರು, ಉಸೆನಪ್ಪ ಕೊಲಕುಂದ, ರವೀಂದ್ರ ಕಂಬಳೆ ಸೇಡಂ ನಗರ ಘಟಕದ ಅಧ್ಯಕ್ಷರು, ಭಗವಾನ್ ದೊಡ್ಮನೆ ಇಮಾಡಪೂರ ತಾಲೂಕ ಪ್ರಚಾರ ಸಮಿತಿ ಅಧ್ಯಕ್ಷರು ಸೇಡಂ, ಯಲ್ಲೇಶ್ ದುಗನೂರ ತಾಲೂಕ ಸಂಘಟನೆ ಕಾರ್ಯದರ್ಶಿ, ಕಾಶೀನಾಥ್ ದೇವನೊರ ನಗರ ಪ್ರಚಾರ ಸಮಿತಿ ಅಧ್ಯಕ್ಷರು, ರವಿವಾರ್ಮ ಗುಂಡಗುರ್ತಿ, ಭೀಮಶಪ್ಪ ದುಗನೂರ, ನರಸಿಂಹ ರಾಜೋಳ್ಳಿ, ಲಕ್ಷಣ ಜಾಕನಪಲ್ಲಿ, ಮಾರುತಿ ಗಜಲಾಪುರ ಮುಧೋಳ ಹೋಬಳಿ ಉಪಾಧ್ಯಕ್ಷರು,ವಿಶಾಲ್ ಬಸವನಗರ, ರಾಜು ಇಂದ್ರನಗರ, ಇನ್ನು ಇತರರುದ್ದರು.
ವರದಿ:- ವೆಂಕಟಪ್ಪ ಕೆ ಸುಗ್ಗಾಲ್.