ಚಿಂಚೋಳಿ : ಕಲ್ಬುರ್ಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಸೇಡಂ ಮತಕ್ಷೇತ್ರದ ಬೇಡಕಪಳ್ಳಿ ಗ್ರಾಮದಲ್ಲಿ ಪತ್ರಕರ್ತರೊಂದಿಗೆ ಸುದ್ದಿಗೋಷ್ಠಿ ಮಾಡಿ ಪ್ರಸ್ತುತವಾಗಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿರುವುದರಿಂದ ಸಾರ್ವಜನಿಕರು ಯಾರು ಕೂಡ ಚಿಕಿತ್ಸೆ ಪಡಿಯಬಾರದು ನಾಟಿ ವೈದ್ಯರಿಂದ ಔಷದ ಪಡೆದು ನಾಲ್ಕು ಜನ ಸಾವನಪ್ಪಿದ್ದು ಇಂತಹ ಘಟನೆಗಳು ನಮ್ಮ ಕ್ಷೇತ್ರದಲ್ಲಿ ಮರುಗೊಳಿಸಬಾರದು ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ವರದಿ : ಸುನಿಲ ಸಲಗರ




