Ad imageAd image

ಆಪರೇಷನ್ ಸಿಂಧೂರ್ ನಲ್ಲಿ ಭಾರತ ಬಳಸಿದ ಶಸ್ತ್ರಾಸ್ತ್ರಗಳ ಬಗ್ಗೆ ನಿಮಗೆ ತಿಳಿದಿದೆಯೇ?

Bharath Vaibhav
ಆಪರೇಷನ್ ಸಿಂಧೂರ್ ನಲ್ಲಿ ಭಾರತ ಬಳಸಿದ ಶಸ್ತ್ರಾಸ್ತ್ರಗಳ ಬಗ್ಗೆ ನಿಮಗೆ ತಿಳಿದಿದೆಯೇ?
WhatsApp Group Join Now
Telegram Group Join Now

India Attack : ಮಂಗಳವಾರ ಮಧ್ಯರಾತ್ರಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿರುವ 9 ಭಯೋತ್ಪಾದಕ ಶಿಬಿರಗಳ ಮೇಲೆ ಭಾರತ ಭೀಕರ ದಾಳಿ ನಡೆಸಿತು. ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ್ ನ ಭಾಗವಾಗಿ, ವಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿ ನಾಲ್ಕ ಭಯೋತ್ಪಾದಕ ಶಿಬಿರಗಳು ಮತ್ತು ಪಿಒಕೆಯಲ್ಲಿ ಐದು ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಲಾಯಿತು.

ಈ ದಾಳಿಗಳನ್ನು ಅತ್ಯಂತ ನಿಖರವಾಗಿ ನಡೆಸಲಾಗಿದೆ ಎಂದು ಭಾರತೀಯ ಸೇವೆ ಘೋಷಿಸಿತು.
ಭಾರತದ ಆಪರೇಷನ್ ಸಿಂಧೂರ್ 25 ಮಿಮಿಷಗಳ ಅವಧಿಯಲ್ಲಿ 9 ಭಯೋತ್ಪಾದಕ ಶಿಬಿರಗಳ ಮೇಲೆ 24 ಕ್ಷಿಪಣಿ ದಾಳಿಗಳೊಂದಿಗೆ ಮುಕ್ತಾಯಗೊಂಡಿತು. ಈ ಕಾರ್ಯಾಚರಣೆಯಲ್ಲಿ 100 ಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಈ ದಾಳಿಗೆ ಭಾರತೀಯ ಸೇನೆಯು ಬಳಸಿದ ಶಸ್ತ್ರಾಸ್ತ್ರಗಳ ಬಗ್ಗೆ ನಾವು ಇಲ್ಲಿ ತಿಳಿದುಕೊಳ್ಳೋಣ.

ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಭಯೋತ್ಪಾದಕ ಶಿಬಿರಗಳನ್ನ ನಾಶಮಾಡಲು ಭಾರತೀಯ ವಾಯುಪಡೆ, ಸೇವೆ ಮತ್ತು ನೌಕಾಪಡೆಗಳು ಸಮನ್ವಯ ಸಾಧಿಸಿವೆ. ಭಾರತೀಯ ವಾಯುಪಡೆಯು ಬಹವಾಲ್ಕರ್ ಮತ್ತು ಮುರಿದ್ರೆಯಲ್ಲಿನ ಅತಿದೊಡ್ಡ ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿತು. ಉಳಿದವುಗಳನ್ನು ಭಾರತೀಯ ಸೇನೆ ವಾಶಪಡಿಸಿತು. ಈ ದಾಳಿಗಳ ಸಮಯದಲ್ಲಿ ಭಾರತೀಯ ನೌಕಾಪಡೆಯು PSI ವಿಮಾನಗಳು ಮತ್ತು M9 ಡೋನ್‌ಗಳಂತಹ ಕಾವಲು ವ್ಯವಸ್ಥೆಗಳೊಂದಿಗೆ ಸಾಕಷ್ಟು ಬೆಂಬಲವನ್ನು ನೀಡಿಮ. ಈ ರೀತಿಯಾಗಿ, ಆಪರೇಷನ್ ಸಿಂಧೂರ್ ಅಮ್ಮು ಸಮಗ್ರ ಸಮನ್ವಯದೊಂದಿಗೆ ನಡೆಸಲಾಯಿತು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!