Ad imageAd image

10ನೇ ತರಗತಿಯ ವಿದ್ಯಾರ್ಥಿಗಳಿಗೆ 50 ಲಕ್ಷ ಸ್ಕಾಲರ್ಶಿಪ್ ಬಂಪರ್ ಕೊಟ್ಟ ಡಾಕ್ಟರ್ ಏನ್ ಎ ಮಗದುಮ್ ಶಿಕ್ಷಣ ಸಂಸ್ಥೆ

Bharath Vaibhav
10ನೇ ತರಗತಿಯ ವಿದ್ಯಾರ್ಥಿಗಳಿಗೆ 50 ಲಕ್ಷ ಸ್ಕಾಲರ್ಶಿಪ್ ಬಂಪರ್ ಕೊಟ್ಟ ಡಾಕ್ಟರ್ ಏನ್ ಎ ಮಗದುಮ್ ಶಿಕ್ಷಣ ಸಂಸ್ಥೆ
WhatsApp Group Join Now
Telegram Group Join Now

ಚಿಕ್ಕೋಡಿ : ಡಾಕ್ಟರ್ ಏನ್ ಎ ಮಗದುಮ್ ಪಿಯು ಸೈನ್ಸ್ ಕಾಲೇಜ್ ಅಂಕಲಿ ಎಂ.ಐ.ಜಿ. ಗ್ರೂಪ್ ಆಫ್ ಎಜುಕೇಶನ್ ಪ್ರೆಸಿಡೆಂಟ್ ಇವರು ನಮ್ಮ ವಾಹಿನಿಯೊಂದಿಗೆ ನೇರವಾಗಿ ಮಾತನಾಡಿ

10ನೇ ವಿದ್ಯಾರ್ಥಿಗಳಿಗೆ ಹೊಸದಾಗಿ ಪ್ರಾರಂಭಿಸಿರುವ ವಸತಿ ಶಾಲೆ ಶಾಲೆ ಕುರಿತು ಮಾತನಾಡಿ 10ನೇ ತರಗತಿಯ ವಿದ್ಯಾರ್ಥಿಗಳಿಗೆ 50 ಲಕ್ಷ ರೂಪಾಯಿ ಸ್ಕಾಲರ್ಶಿಪ್ ಎಲ್ಲ ಸಕಲ ಸೌಲತ್ತುಗಳೊಂದಿಗೆ ವಿದ್ಯಾರ್ಥಿಗಳ 2026/ 27ರ ಅಡ್ಮಿಷನ್ ಪ್ರಾರಂಭಗೊಂಡಿದೆ ಇದರ ಲಾಭವನ್ನು ಬೆಳಗಾವಿ ಜಿಲ್ಲೆ ಹಾಗೂ ಇನ್ನಿತರ ಎಲ್ಲ ಸುತ್ತಮುತ್ತಲಿನ ಹಳ್ಳಿಗಳು ಇದರ ಲಾಭ ಪಡೆದುಕೊಳ್ಳಬೇಕೆಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಎನ್ಎಸ್ ನಿಡಗುಂದಿ ಇವರು ಕಾರ್ಯಕ್ರಮವನ್ನು ಪರಿಚಯಿಸಿದರು.ಈ ಸಂದರ್ಭದಲ್ಲಿ ಎಲ್ಲ ಕಾಲೇಜಿನ ಪ್ರಿನ್ಸಿಪಾಲ್ ಹಾಗೂ ಆಡಳಿತ ಮಂಡಳಿ ಉಪಸ್ಥಿತರಿದ್ದರು.

ವರದಿ ರಾಜು ಮುಂಡೆ ಚಿಕ್ಕೋಡಿ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!