ಹುಕ್ಕೇರಿ: ರಾಜ್ಯದಲ್ಲಿ 2.85 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದರೂ, ಈ ಭ್ರಷ್ಟ Indian National Congress – Karnataka ಸರ್ಕಾರಕ್ಕೆ ಧಾರವಾಡದಲ್ಲಿ ನಡೆಯುತ್ತಿರುವ ರಾಜ್ಯದ ಉದ್ಯೋಗಾಕಾಂಕ್ಷಿಗಳ ನೋವು, ಆಕ್ರೋಶ, ಸಂವೇದನೆ, ಇಚ್ಛಾಶಕ್ತಿ, ಕಳಕಳಿ ಯಾವುದೂ ಇಲ್ಲದಂತಾಗಿದೆ
ಲಾಠಿ ಚಾರ್ಜ ಮಾಡಿ ಯುವ ಜನರ ಹಕ್ಕೊತ್ತಾಯದ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ. ದಮನಕಾರಿ ನೀತಿಯನ್ನು, ಸ್ವಾರ್ಥದ ಆದ್ಯತೆಗಳನ್ನು ಬದಿಗಿಟ್ಟು, ತಕ್ಷಣವೇ ನೇಮಕಾತಿ ಪ್ರಕ್ರಿಯೆ ಆರಂಭಿಸಿ, ಕೆ.ಪಿ.ಎಸ್.ಸಿ. ವ್ಯವಸ್ಥೆ ಸುಧಾರಿಸಿ. ನಮ್ಮ ಯುವಜನತೆಯ ತಾಳ್ಮೆ ಪರೀಕ್ಷಿಸಬೇಡಿ ಎಂದು ಹುಕ್ಕೇರಿ ಮಂಡಲ್ ಬಿಜೆಪಿ ಯುವಮೋರ್ಚಾ ಪ್ರದಾನ ಕಾರ್ಯದರ್ಶಿ ಸಂಗಮೇಶ್ ದುರದುoಡಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ವರದಿ : ರಾಜು ಮುಂಡೆ




