Ad imageAd image

ಕಾಶ್ಮೀರ ಸಮಸ್ಯೆಗೆ ಪರಿಹಾರ: ಕಾಶ್ಮೀರ ಪ್ರವಾಸ ಮಾಡಬೇಡಿ!

Bharath Vaibhav
ಕಾಶ್ಮೀರ ಸಮಸ್ಯೆಗೆ ಪರಿಹಾರ: ಕಾಶ್ಮೀರ ಪ್ರವಾಸ ಮಾಡಬೇಡಿ!
WhatsApp Group Join Now
Telegram Group Join Now

ಚಿಕ್ಕೋಡಿ: ಭಾರತೀಯ ಸೇನೆಯ ಕರ್ನಲ್ ಒಬ್ಬರು ಕಳಿಸಿದ ಮೆಸೇಜ್ ಇದುಕಾಶ್ಮೀರ ಪ್ರವಾಸ ಮಾಡಬೇಡಿ!ಅಮರನಾಥ ಯಾತ್ರೆ ಮಾಡಲೇಬೇಡಿ!ನಾನೊಬ್ಬ ಫೌಜೀ(ಸೈನಿಕ)ನಾಗಿದ್ದು, ತಮ್ಮೆಲ್ಲರಲ್ಲಿ ಕಳಕಳಿಯ ವಿನಂತಿಪೂರ್ವಕವಾಗಿ ಅರಿಕೆ ಮಾಡುವುದೇನೆಂದರೆ, ನಾವೆಲ್ಲರೂ ಮೂರ್ನಾಲ್ಕು ವರ್ಷಗಳ ಕಾಲ ಅಮರನಾಥ ಯಾತ್ರೆ ಮಾಡುವುದನ್ನು ನಿಲ್ಲಿಸಿದರೆ, ಸಾಯುತ್ತೇವೆಯೇ!

ನಮ್ಮ ಈ ಯಾತ್ರೆಯೇ ಕಾಶ್ಮೀರಿಗಳಿಗೆ ಜೀವನ ನಿರ್ವಹಣೆಯ ಆದಾಯಮೂಲವಾಗಿದೆ!! ಇದೇ ಕಾಶ್ಮೀರಿಗಳೇ ನಮ್ಮ ಸುರಕ್ಷಾಬಲಗಳಾದ BSF, SRPF, CRPF, IPS, IAS ಶಿಬ್ಬಂದಿಗಳಮೇಲೆ ಆಕ್ರಮಣ ಮಾಡುತ್ತಾರೆ, ಕಲ್ಲು ಬೀರುತ್ತಾರೆ, ಭಾರತೀಯ ಸೇನೆಯ ವಿರೋಧ ಮಾಡುತ್ತಾರೆ!? ಕಾಶ್ಮೀರದಲ್ಲಿ ಧರ್ಮ ಶಾಲೆಗಳನ್ನು ನಿರ್ಮಾಣ ಮಾಡಲು ಬಿಡುತ್ತಿಲ್ಲ!!? ಕೇವಲ ಎರಡೇ ಎರಡು ವರ್ಷಗಳ ಕಾಲ ಕಾಶ್ಮೀರಕ್ಕೆ ಆರ್ಥಿಕ ಬಹಿಷ್ಕಾರ ಹಾಕಿನೋಡಿ!! ಆಜಾದಿಗಳೆಂದು ಹೇಳಿಕೊಳ್ಳುವ ಎಲ್ಲಾ ಯಾಸೀನ್ ಮಲ್ಲಿಕಗಳು ಮತ್ತು ಗಿಲಾನಿಗಳ ಡೇರೆಗಳು ತೂತು ಬೀಳುತ್ತವೆ ಆಮೇಲೆ ನೋಡಿ, ಪಾಕಿಸ್ತಾನ ಮತ್ತು ಚೀನಾಗಳು ಎಷ್ಟು ದಿನ, ಎಷ್ಟು ಜನ ಕಾಶ್ಮೀರಿಗಳಿಗೆ ಧನಸಹಾಯ ಮಾಡುತ್ತವೆ ಅಂತ.

ಕಾಶ್ಮೀರ ಪ್ರವಾಸ ಕೈಗೊಳ್ಳಬೇಡಿ, ಬದಲಿಗೆ ಶೀಮ್ಲಾಕ್ಕೆ ಹೋಗಿ, ದಾರ್ಜೀಲಿಂಗಕ್ಕೆ ಹೋಗಿ, ಕೇರಳಕ್ಕೆ ಹೋಗಿ, ಕನ್ಯಾಕುಮಾರಿ ಗೆ ಹೋಗಿ, ಊಟಿಗೆ ಹೋಗಿ, ಓಡಿಸಾಕ್ಕೆ ಹೋಗಿ, ಉತ್ತರಾಖಂಡ್, ಗುಜರಾತ್, ಎಲ್ಲಿ ಬೇಕಾದರೂ ಹೋಗಿ,
ಆದರೆ ಕಾಶ್ಮೀರಕ್ಕೆ ಹೋಗುವುದೆಂದರೆ ಮಾತ್ರ, ಆತಂಕವಾದಿಗಳ ಕೈ ಬಲಪಡಿಸುವ ಕೆಲಸ ಮಾಡಿದಂತೆ
ಯಾರೂ ಕೂಡ ಯಾವುದೇ ಕಾಶ್ಮೀರ ಎಂಪೋರಿಯಮ್ ದಿಂದ ಏನನ್ನೂ ಖರೀದಿಸಕೂಡದು
ರಾಷ್ಟ ಹಿತಕ್ಕಾಗಿ, ಕೇವಲ ಎರಡು ವರ್ಷ ಇದನ್ನು ಮಾಡಿನೋಡಿ!! ಸಂಪೂರ್ಣ ಚಿತ್ರಣವೇ ಬದಲಾಗುತ್ತದೆ.
ಜೈ ಹಿಂದ,
ಕೃಪೆಮಾಡಿ ಮುಂದೆ ಪ್ರಸಾರಮಾಡಿ, ನಮ್ಮ ಸೈನ್ಯದ ಈ ಆಗ್ರಹಕ್ಕೆ ಗೌರವ ಮತ್ತು ಮಾನ್ಯತೆ ನೀಡಿ.

 ವರದಿ: ರಾಜು ಮುಂಡೆ

WhatsApp Group Join Now
Telegram Group Join Now
Share This Article
error: Content is protected !!