ರಾಯಬಾಗ : ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೊರಬ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪುತ್ತಳಿ ಲೋಕಾರ್ಪಣೆ ಮಾಡಲಾಇತೂ.
ಬೆಳಗಾವಿ ಜಿಲ್ಲೆ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವರಾದ ಮಾನ್ಯ ಶ್ರೀ ಸತೀಶ ಜಾರಕಿಹೊಳಿ. ಕುಡಚಿ ಮತ ಕ್ಷೇತ್ರದ ಮಾಜಿ ಶಾಸಕರಾದ ಎಸ್ ಬಿ ಘಾಟಗೆ ಅಬಕಾರಿಖಾತೆ ಸಚಿವರಾದ ಆರ್ ಬಿ ತಿಮ್ಮಾಪುರ ಮಾಜಿ ಶಾಸಕ ಪಿ ರಾಜು ಹಿರಿಯ ಕಾಂಗ್ರೆಸ್ ಮುಖಂಡ ರಾದ ಡಿಎಸ್ ನಾಯಿಕ ಖ್ಯಾತ ವಕೀಲರಾದ ರಾಜು ಶಿರಗಾವಿ ಸಂಜು ಬಾನೇ ರವರು ಹಾಗೂ ಇನ್ನೂ ಅನೇಕ ರಾಜಕೀಯ ಗಣ್ಯ ಮಾನ್ಯರು ವಕೀಲರು ಗ್ರಾಮಸ್ಥರು ಮುಖಂಡರು ಗ್ರಾಮ ಪಂಚಾಯತಿಯ ಸದಸ್ಯರು ಈ ಸಮಾರಂಭ ದಲ್ಲಿ ಬಾಗ ವಹಿಸಿದ್ದರು.




