ದಲಿತ ವಿಮೋಚನೆ ಪ್ರಧಾನ ಕಾರ್ಯದರ್ಶಿ ತಾಲೂಕು ಶರಣಪ್ಪ ವಣಗೇರಿ ಅವರು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭವನ ಶೀಘ್ರ ಮಂಜೂರು ಮಾಡುವಂತೆ ಮುನಿರಾಜು ಶಿವರಾಜ್ ತಂಗಡಗಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು ನಂತರ ಮಾತನಾಡಿದ ಶರಣಪ್ಪ ವಣಗೇರಿ ನಮ್ಮ ಸೋಮವಾರ ಗ್ರಾಮದ ಎರಡನೇ ವಾರ್ಡಿನ ಪರಿಶಿಷ್ಟ ಜಾತಿ ಜನರ ಕುಟುಂಬಗಳ ಅತಿ ಹೆಚ್ಚು ಇರುವುದರಿಂದ ಯಾವುದೇ ಸಭೆ ಪ್ರಾರಂಭ ಹಾಗೂ ಸಣ್ಣಪುಟ್ಟ ಕಾರ್ಯಕ್ರಮಗಳು ನಿರ್ವಹಿಸಲು ನಮ್ಮ ಸಮುದಾಯದವರ ಅನುಕೂಲಕ್ಕಾಗಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಸಮುದಾಯ ಭವನ ನಿರ್ಮಾಣ ಮಾಡಲಿಕ್ಕೆ ಮುಂಜೂರು ಮಾಡುವಂತೆ ಶರಣಪ್ಪ ವಣಗೇರಿ ವೆಂಕಟೇಶ್ ದೊಡ್ಡಮನಿ ಚಿದಾನಂದ ಪೂಜಾರಿ ಮುತ್ತಪ್ಪ ಸೋಮನಾಳ ಶಿವಪ್ಪ ಗುಡೂರು ಮನವಿ ಮಾಡಿಕೊಂಡಿದ್ದಾರೆ ಮತ್ತು ಅದಲ್ಲದೆ ಅಂಬೇಡ್ಕರ್ ನಗರ ಎರಡನೇ ವಾರ್ಡಿನಲ್ಲಿ ಅಂಗನವಾಡಿ ಶಾಲೆಯ ಕಟ್ಟಡ ನಿರ್ಮಾಣಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ