Ad imageAd image

ಸಾಮಾಜಿಕ ಪರಿವರ್ತನೆಗೆ ಬೌದ್ಧ ಧರ್ಮ ಸ್ವೀಕರಿಸಿದ್ದ ಡಾ. ಬಾಬಾಸಾಹೇಬ್ ಅಂಬೇಡ್ಕರ

Bharath Vaibhav
ಸಾಮಾಜಿಕ ಪರಿವರ್ತನೆಗೆ ಬೌದ್ಧ ಧರ್ಮ ಸ್ವೀಕರಿಸಿದ್ದ ಡಾ. ಬಾಬಾಸಾಹೇಬ್ ಅಂಬೇಡ್ಕರ
WhatsApp Group Join Now
Telegram Group Join Now

ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಬೌದ್ಧ ಧರ್ಮವನ್ನು ಆಧುನಿಕ ಪರಿಸ್ಥಿತಿಗಳಿಗೆ ಹೂಂದುಕೊಳ್ಳುವ ಪ್ರಯತ್ನದಲ್ಲಿ ಅವರು ಮಾಡಿದ ಪ್ರಸ್ತಾವಗಳು ಬೌದ್ಧ ಧರ್ಮವು ಅಸ್ಪೃಶ್ಯರಿಗೆ ಮಾತ್ರವಲ್ಲ ನಿಜವಾಗಲೂ ನಾವು ಯಾವ ಧರ್ಮವನ್ನು ಅನಾಸರುಸುತ್ತೇವೆ ಎಂಬುವರನ್ನು ಕೊಳ್ಳಬೇಕು ಮತ್ತು ನಮ್ಮ ಅಗತ್ಯಕ್ಕೆ ಜೀತ ಪದ್ಧತಿ ನಿರ್ಮೂಲನೆ ಮಾಡಲು ಸಮ ಸಮಾಜಕ್ಕೆ ನಿರ್ಮಾಣಕ್ಕಾಗಿ ಮಹಾರಾಷ್ಟ್ರ ರಾಜ್ಯದ ನಾಗಪುರ್ ದೀಕ್ಷಾಭೂಮಿ ಬೌದ್ಧ ಧರ್ಮ ಪವಿತ್ರವಾದ ಸ್ಥಳದಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಾಮಾಜಿಕ ಪರಿವರ್ತನೆಕ್ಕಾಗಿ ತನ್ನ ಅನುಯಾಯಿಗಳೊಂದಿಗೆ ದಿನಾಂಕ.14.10.1956 ರಂದು ಬೌದ್ಧ ಧರ್ಮವನ್ನು ಸ್ವೀಕರಿಸಿದರು.
ಸಮಾಜದಲ್ಲಿ ಕೆಟ್ಟಕಡೆಯ ವ್ಯಕ್ತಿಯಾಗಿ ಜೀವನ ನಡೆಸುತ್ತಾ ಅವರ ಸ್ವಾಭಿಲಂಬಿ ಬದಲಾವಣೆಗಾಗಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆದರ್ಶ ವಿಧಾನಗಳನ್ನು ಹಾಗೂ ಬುದ್ಧನ ಸಿದ್ಧಾಂತಗಳನ್ನು ಜನರಲ್ಲಿ ಅರಿವು ಮೂಡಿಸಬೇಕೆಂಬ ಉದ್ದೇಶದಿಂದ ನಾಗಪುರ ಚಲೋ ಈ ಸಂದರ್ಭದಲ್ಲಿ ಚೇಳೂರು ತಾಲೂಕಿನ ಚಂದ್ರ ಚಾಕವೇಲು ಹರೀಶ್ ಜೀವಿಕ Dss ನರಸಿಂಹ ವೆಂಕಟೇಶ್ ಡಿವಿ ಅಂಜಿ ಎಂಎಂ ಪಲ್ಲಿ ಶಿವ ಮುಂತಾದವರು.

ವರದಿ :ಯಾರಬ್. ಎಂ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!