Ad imageAd image

ಡಾ.ಬಿ ಆರ್ ಅಂಬೇಡ್ಕರ್ 69ನೇ ಮಹಾ ಪರಿನಿರ್ವಾಣ ದಿನ

Bharath Vaibhav
ಡಾ.ಬಿ ಆರ್ ಅಂಬೇಡ್ಕರ್ 69ನೇ ಮಹಾ ಪರಿನಿರ್ವಾಣ ದಿನ
WhatsApp Group Join Now
Telegram Group Join Now

ಹುಕ್ಕೇರಿ ಪಟ್ಟಣದಲ್ಲಿ ಹಾಗೂ ರಕ್ಷಿ ಗ್ರಾಮದಲ್ಲಿ ಡಾ.ಬಿ ಆರ್ ಅಂಬೇಡ್ಕರ್ 69ನೇ ಮಹಾ ಪರಿನಿರ್ವಾಣ ದಿನ

ಕರ್ನಾಟಕ ಸಮತಾ ಸೈನಿಕ ದಳ ಮತ್ತು ಕೆ ಎಸ್ ಎಸ್ ಡಿ ಅಧ್ಯಕ್ಷರಾದ ಶಿವಾಜಿ ಎನ್ ಬಾಲೆಶಗೋಳ ಅವರ ನೇತೃತ್ವದಲ್ಲಿ ಇಂದು ಹುಕ್ಕೇರಿ ಪಟ್ಟಣ ಹಾಗೂ ರಕ್ಷಿ ಗ್ರಾಮದಲ್ಲಿ ಡಾ: ಬಾಬಾ ಸಾಹೇಬ ಅಂಬೇಡ್ಕರ ಅವರ 69ನೇ ಮಹಾನಿರ್ವಾಣೆ ದಿನ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಚಿಕ್ಕೋಡಿ ಗೋಕಾಕ ಹಲವು ತಾಲೂಕಾ ಗ್ರಾಮಗಳಿಂದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಒಟ್ಟುಕೂಡಿ ಇಂದು ಹುಕ್ಕೇರಿ ಪಟ್ಟಣದ ಕೋರ್ಟ್ ಸರ್ಕಲ್ ಎದುರು ಹಳೆ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಡಾ ಬಾಬಾ ಸಾಹೇಬ ಅಂಬೇಡ್ಕರ ಭಾವಚಿತ್ರಕ್ಕೆ ಮಾಲಾರ್ಪಣೆ ಮತ್ತು 2 ನಿಮಿಷ ಮಾಡಲಾಯಿತು.

ಕರ್ನಾಟಕ ಸಮತಾ ಸೈನಿಕ ದಳ(ಕೆ ಎಸ್ ಎಸ್ ಡಿ) ಹಿರಿಯ ಕಾನೂನು ನೀತಿಯರಾದ ರಾಜೇಂದ್ರ ಮೋಶಿ ವಕೀಲರು ಬಾಬಾ ಸಾಹೇಬ ವಿಚಾರಧಾರೆಗಳನ್ನು ಮಾತನಾಡಿದರು.

ಡಾ ಬಾಬಾ ಸಾಹೇಬ ಅಂಬೇಡ್ಕರ ಅವರು ಎಲ್ಲಾ ಸಮುದಾಯಗಳಿಗೆ ವಿಶೇಷ ಹಕ್ಕುನು ನೀಡಿದರು ಡಾ ಬಾಬಾ ಸಾಹೇಬ್ ಅಂಬೇಡ್ಕರ ಅವರು ಮಹಾನ್ ವ್ಯಕ್ತಿ ಇಡೀ ದೇಶವೇ ಮೆಚ್ಚಿದ ಅಪರೂಪದ ನಾಯಕ ದಲಿತರಿಗೆ ಮಾತ್ರವಲ್ಲದೇ ಎಲ್ಲಾ ಶೋಷಿತರಿಗೆ ನ್ಯಾಯಕ್ಕಾಗಿ ಮತ್ತು ಅವರಿಗೆ ಗೌರವನ್ನು ತಂದು ಕೂಡಲು ಪ್ರಯತ್ನಿಸಿದರು ಮಹಾನ ವ್ಯಕ್ತಿ ಡಾ ಅಂಬೇಡ್ಕರ ಡಾ ಬಾಬಾ ಸಾಹೇಬ ಅವರು ಚಿಂತನೆಗಳನ್ನು ತಾವು ಎಲ್ಲರು ಅನುಸರಿಸಬೇಕು ಅವರು ಮಹಿಳಾ ಸಬಲೀಕರಣಕ್ಕೆ ಭಾರತೀಯ ಅರ್ಥವ್ಯವಸ್ಥೆಗೆ ಮತ್ತು ದೇಶ ವಿಭಜನೆಗೆ ಸಂಬಂಧಿಸಿದಂತೆ ಅವರದೇ ಆದ ವಿಚಾರಣೆಗಳನ್ನು ಹೊಂದಿದರು ಡಾ ಅಂಬೇಡ್ಕರ ರವರು ಎಂದು ಕರ್ನಾಟಕ ಸಮತಾ ಸೈನಿಕ ದಳ (ಕೆ ಎಸ್ ಎಸ್ ಡಿ) ಕಾನೂನು ಸತಿಯರಾದ ರಾಜೇಂದ್ರ ಮೋಶಿ ವಕೀಲರು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ರಮೇಶ್ ತಳವಾರ ಜಿಲ್ಲಾ ಕಾನೂನು ಸತಿಯಗರಾದ ರಾಜೇಂದ್ರ ಮೋಶಿ ವಕೀಲರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಹಮ್ಮದ್ಅಲಿ ಬಾಡಕರ ತಾಲೂಕಾ ಅಧ್ಯಕ್ಷರಾದ ಶಿವಾನಂದ ಮಾಳಕರಿ ಹುಕ್ಕೇರಿ ತಾಲೂಕಾ ಮಹಿಳಾ ಅಧ್ಯಕ್ಷರಾದ ಶಾಂತ ಹೇಳವಿ ಜಿಲ್ಲಾ ಕಾರ್ಯದರ್ಶಿ ರಾಜೇಂದ್ರ ಕಾಂಬಳೆ ಗೋಕಾಕ ತಾಲೂಕಾ ಅಧ್ಯಕ್ಷರಾದ ರಾಜೇಶ್ ಗಿರಿ ಚಿಕ್ಕೋಡಿ ತಾಲೂಕಾ ಮಹಿಳಾ ಅಧ್ಯಕ್ಷರಾದ ಕವಿತಾ ಕಾಂಬಳೆ ಹಾಗೂ ರಮೇಶ್ ಸನದಿ ಅಜಯ ಹರಬಲ ಗೌಸ ಜಮಾದಾರ ದಸ್ತಗಿರ ಕಳವಂತ ಅರಿಪ ಪಟಾನ ಕಾಮನ್ನ ದೊಡ್ಡನ್ನವರ ಆರತಿ ಕಾಂಬಳೆ ಸವಿತಾ ಹರಬಲೆ ಲಗಮ್ಮವ್ವಾ ಮಾದರ ಗೌರವಾ ಅವಜಿಗೋಡ ಉಪಸ್ಥಿತರಿದ್ದರು

 ವರದಿ:ಶಿವಾಜಿ ಎನ್ ಬಾಲೆಶಗೋಳ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!