Ad imageAd image

ಆಪರೇಷನ್ ಮೂಲಕ ಬೃಹತ್ ಗಾತ್ರದ ಕಲ್ಲನ್ನು ಯಶಸ್ವಿಯಾಗಿ ಹೊರತೆಗೆದಿರುವ -ಡಾ! ದೇವೇಂದ್ರ ಜಲ್ದೆ.

Bharath Vaibhav
ಆಪರೇಷನ್ ಮೂಲಕ ಬೃಹತ್ ಗಾತ್ರದ ಕಲ್ಲನ್ನು ಯಶಸ್ವಿಯಾಗಿ ಹೊರತೆಗೆದಿರುವ -ಡಾ! ದೇವೇಂದ್ರ ಜಲ್ದೆ.
WhatsApp Group Join Now
Telegram Group Join Now

ಬಾಗಲಕೋಟೆ:– ಕೆರೂಡಿ ಆಸ್ಪತ್ರೆಯಲ್ಲಿ ಬೃಹತ್ ಗಾತ್ರದ ಕಲ್ಲನ್ನು ಆಪರೇಷನ್ ಮೂಲಕ ಯಶಸ್ವಿಯಾಗಿ ಹೊರತೆಗೆದ ಕಿಡ್ನಿ ಹಾಗೂ ಮೂತ್ರರೋಗ ಶಸ್ತ್ರಚಿಕಿತ್ಸಕರಾದ ಡಾ! ದೇವೇಂದ್ರ ಜಲ್ದೆ.

ಬಾಗಲಕೋಟೆಯ ಜಿಲ್ಲೆಯ ಕಲಾದಗಿಯ 70 ವಯಸ್ಸಿನ ಸತ್ತರಸಾಬ.ರಾನುಸಾಬ. ಬಿದರೇಕರ ಎನ್ನುವ ವ್ಯಕ್ತಿಯ ಹೊಟ್ಟೆನೋವಿನಿಂದ ಸುಮಾರು ಎರಡು ವರ್ಷಗಳಿಂದ ಈ ಸಮಸ್ಯೆಯಿಂದ ಬಳಲುತ್ತಿದ್ದನು….

ಹೊಟ್ಟೆಯಲ್ಲಿ ಸುಮಾರು 1 ಕೆಜಿ ಗಿಂತ ಹೆಚ್ಚು ತೂಕದ ಕಲ್ಲು ಕಂಡಂದಿದ್ದು ಅದನ್ನು ಪರೀಕ್ಷಿಸಿದ ಬಾಗಲಕೋಟೆಯ ಕೆರೂಡಿ ಆಸ್ಪತ್ರೆಯ ಕಿಡ್ನಿ ಹಾಗೂ ಮೂತ್ರರೋಗ ಶಾಸ್ತ್ರಚಿಕಿತ್ಸಕರಾದ “”ಡಾ!!ದೇವೇಂದ್ರ ಜಲ್ದೆ”” ಹಾಗೂ ತಂಡದವರು ಸೇರಿ ಸುಮಾರು 3 ಗಂಟೆಗಳ ಸುದೀರ್ಘ ಸಮಯದಲ್ಲಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಆಪರೇಷನ್ ಯಶಸ್ವಿಗೋಳಿಸಿದ್ದಾರೆ.ಬಾಗಲಕೋಟೆಯ ಕೆರೂಡಿ ಆಸ್ಪತ್ರೆಯಲ್ಲಿ ಈ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾಗಿ ಡಾ: ದೇವೇಂದ್ರ ಜಲ್ದೆ ಹಾಗೂ ಆಪರೇಷನ್ ಮಾಡಿಸಿಕೊಂಡ ವ್ಯಕ್ತಿ ಮಾಧ್ಯಮಗಳ ಜೊತೆ ತಮ್ಮ ಅನುಭವಗಳನ್ನು ಹಂಚ್ಚಿಕೊಂಡರು.

ವರದಿ:- ರಾಜೇಶ್. ಎಸ್. ದೇಸಾಯಿ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!