Ad imageAd image

ಕವಿಗಳು ಸಮಾಜದ ಕಣ್ಣುಗಳಿದ್ದಂತೆ – ಡಾ ಮಾಧವ ಗುಡಿ.

Bharath Vaibhav
ಕವಿಗಳು ಸಮಾಜದ ಕಣ್ಣುಗಳಿದ್ದಂತೆ – ಡಾ ಮಾಧವ ಗುಡಿ.
WhatsApp Group Join Now
Telegram Group Join Now

ಬಸವನ ಬಾಗೇವಾಡಿ: ಬಸವನ ಬಾಗೇವಾಡಿ ತಾಲೂಕಿನ ೧೦ನೇ ಕನ್ನಡ ಸಾಹಿತ್ಯ ಸಮ್ಮೇಳನವು ಸುಕ್ಷೇತ್ರ ಇವಣಗಿಯ ವರದಾನಿ ಲಕ್ಕಮ್ಮದೇವಿಯ ಆವರಣದಲ್ಲಿ ಜರುಗಿದ ಗೋಷ್ಠಿ ೨ ರಲ್ಲಿ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ ಮಾಧವ ಗುಡಿ ಮಾತನಾಡುತ್ತ ಕವಿಗಳು ತಮ್ಮ ಸೂಕ್ಷ್ಮ ಕಣ್ಣುಗಳನ್ನು ತೆಗೆದು ನೋಡಿದಾಗ ಸಮಾಜದ ಅಂಕು ಡೊಂಕುಗಳನ್ನು ತಿದ್ದಲು ಸಾಧ್ಯವಾಗುತ್ತದೆ ಹಾಗಾಗಿಯೇ ಕವಿಗಳು ಸಮಾಜದ ಕಣ್ಣುಗಳಿದ್ದಂತೆ ಎನ್ನುತ್ತ ಕವಿಗಳು ರಚಿಸಿರುವ ಕವನಗಳು ಸಹೃದಯರ ಮನಸೂರೆಗೊಂಡಾಗ ಮಾತ್ರ ಕವಿ ಅತ್ಯಂತ ಎತ್ತರಕ್ಕೆ ಏರಲು ಸಾಧ್ಯವಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಮಡಿವಾಳಮ್ಮ ನಾಡಗೌಡ ಮಾತನಾಡುತ್ತಾ, ಕವಿಗಳು ಅತ್ಯಂತ ಸೂಕ್ಷ್ಮ ಸಂವೇದನೆಯನ್ನು ಒಳಗೊಂಡ ಕಾವ್ಯವನ್ನು ರಚಿಸುವ ಮೂಲಕ ೨೫ಕ್ಕೂ ಹೆಚ್ಚು ಜನ ಕವಿಗಳು ವೈಚಾರಿಕ ನೆಲೆಗಟ್ಟಿನಲ್ಲಿ ವತ೯ಮಾನದ ಸನ್ನಿವೇಶಗಳನ್ನು ಬಿಂಬಿಸುವ ಕವನ ರಚಿಸಿರುವುದು ಸಮ್ಮೇಳನದ ಮೆರುಗನ್ನು ಹೆಚ್ಚಿಸಿದೆ ಎಂದರು. ಮುಖ್ಯ ಅತಿಥಿಗಳಾಗಿ ಮಾತನಾಡಿದ ಶಿಕ್ಷಕಿ, ಸಾಹಿತಿ ಶಿಲ್ಪಾ ಭಸ್ಮೆ ಮಾತನಾಡುತ್ತಾ, ಕವಿಗಳು ನಿಜವಾದ ಸಮಾಜದ ಪರಿವರ್ತನೆಗೆ ಕಾರಣೀಕತ೯ರು ಎನ್ನುತ್ತಾ ತಮ್ಮ ಕವನವನ್ನು ವಾಚಿಸುವ ಮೂಲಕ ಕವಿಗೋಷ್ಠಿಗೆ ಮೆರುಗು ತಂದರು. ಕಾರ್ಯಕ್ರಮದ ವೇದಿಕೆಯಲ್ಲಿ ನಿಂಗಪ್ಪ ಬೊಮ್ಮನ

 

ವರದಿ. ಸಾಯಬಣ್ಣ ಮಾದರ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!