ನಿಧನ ವಾರ್ತೆ.
ಸೇಡಂ: ತಾಲೂಕಿನ ಕೊಡ್ಲಾ ಗ್ರಾಮದ ಉರಿಲಿಂಗ ಪೆದ್ದಿ ಮಠದ ಪೀಠಾಧಿಪತಿಗಳಾದ ಡಾಕ್ಟರ್ ಶ್ರೀ ನಂಜುಂಡ ಸ್ವಾಮಿ ಅವರು ಲಿಂಗೈಕೆರಾಗಿದ್ದಾರೆ.
ಲಕ್ಷಾಂತರ ಜನರಿಗೆ ಆರಾಧ್ಯ ದೈವ ಸರಳ ವ್ಯಕ್ತಿತ್ವದ ಗುರುಗಳಾಗಿದ್ದರು.
ಅವರ ಅಗಲಿಕೆ ಬಹಳಷ್ಟು ಭಕ್ತರಿಗೆ ನೋವು ಉಂಟು ಮಾಡಿದೆ.
ವರದಿ : ವೆಂಕಟಪ್ಪ ಕೆ ಸುಗ್ಗಾಲ್