ಕಲಘಟಗಿ: ಪಟ್ಟಣದ ಸ್ಥಳೀಯ ಜೆ ಯಿ ಕಾಲೇಜಿನಲ್ಲಿ ವಿಶ್ವ ಎಡ್ಸ ದಿನಾಚರಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು .
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಶಾರದಾ ಹಾದಿಮನಿ ವಹಿಸಿದ್ದರು , ಉದ್ಘಾಟಕರಾಗಿ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಅಣ್ಣಪ್ಪ ಓಲೆಕಾರ ವಹಿಸಿದ್ದರು, ಅಥಿತಿ ಉಪನ್ಯಾಸಕರಾಗಿ ಮುಕ್ಕಲ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯದ್ಯಾಧಿಕಾರಿಗಳಾದ ಡಾ!! ರವಿ ಸೋಮಣ್ಣವರ ಆಗಮಿಸಿದ್ದರು , ಸ್ವಾಗತ- ಶ್ರೀಮತಿ ರೇಣುಕಾ , ಪ್ರಾಸ್ತಾವಿಕ ಭಾಷಣ- ಶ್ರೀ ಮಾಲತೇಶ ಕುಲಕರ್ಣಿ, ನೀರುಪಣೆ ಶ್ರೀ ವಿ ವಿ ಬೋದ್ಲೂರ, ಹಾಜರಿದ್ದವರು – ಹಿರಿಯ ವಕೀಲರಾದ ಬಿ ವಿ ಪಾಟೀಲ, ಶ್ರೀ ಚೌಧರಿ, ಆರೋಗ್ಯ ಇಲಾಖೆಯ ಶ್ರೀ ರಿಜ್ವಾನ, ಶ್ರೀ ಶಂಕರ ಮತ್ತು ಕಾಲೇಜಿನ ಉಪನ್ಯಾಸಕರು

ವರದಿ :ನಿತೀಶಗೌಡ ತಡಸ ಪಾಟೀಲ್




