ಚಿಂಚೋಳಿ:ಕಲಬುರಗಿ ಜಿಲ್ಲೆಯ ಚಿಂಚೋಳಿ ದೇಗಲಮಡಿ ಗ್ರಾಮದಲ್ಲಿ ಬಸವಲಿಂಗ ಅವದೋತರ 13ನೇ ಜಾತ್ರಾ ಮಹೋತ್ಸವದ ಹಾಗೂ ಅಕ್ಕಮ್ಮ ದೇವಿ ತೊಟ್ಟಿಲು ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಡಾ. ಬಸವಲಿಂಗ ಅವಧೂತರು ಮಲ್ಲಯಗಿರಿ ದೇಗಲ್ಮಡಿ ಉದ್ಘಾಟಕರಾಗಿ ಡಾ.ಗುರುಬಸವ ಮಹಾಸ್ವಾಮಿಗಳು ವಿರಕ್ತಮಠ ಪಾಂಡೋಮ್ಮಣ ದಾವಣಗೆರೆ ಮುಖ್ಯ ಅತಿಥಿಯಾಗಿ ಶಿವಲಿಂಗ ಹೇಡೆ .ಶಿಕ್ಷಕರು ಸಂತಪೂರ ಶ್ರೀಮತಿ ಗಂಗಮ್ಮ ಪಿಎಸ್ಐ ಚಿಂಚೋಳಿ ಶ್ರೀಮಂತ ಕಟ್ಟಿಮನಿ ವಕೀಲ ಸಂಘದ ಅಧ್ಯಕ್ಷರು ಚಿಂಚೋಳಿ ಲಕ್ಷ್ಮಣ ಆಂವುಟಿ. ವಕೀಲರು ಚಿಂಚೋಳಿ ಮಡಿವಾಳ ಪಿಎಸ್ಐ ಮಿರ್ಯಾಣ ಮುಂತಾದರೂ ಉಪಸ್ಥಿದ್ದರು ಈ ಕಾರ್ಯಕ್ರಮದಲ್ಲಿ ಅಕ್ಕಮ್ಮ ದೇವಿಯ ತೊಟ್ಟಿಲು ಪೂಜದ ಕಾರ್ಯಕ್ರಮವನ್ನು ಆಯೋಜಿಸಲಾಯಿತು ಗ್ರಾಮದ ಭಕ್ತರು ಜಾತಿಭೇದ ಮರೆತು ಎಲ್ಲರೂ ಒಂದಾಗಿ ಅಕ್ಕಮ್ಮ ದೇವಿ ತೊಟ್ಟಿಲನ್ನು ತೂಗುದೋರ ಮೂಲಕ ಕಾರ್ಯಕ್ರಮವನ್ನು ಮಾಡಲಾಯಿತು.
ವರದಿ :ಸುನೀಲ್ ಸಲಗರ