ಶಹಾಪುರ :ವಾರ್ಡ್ ನಂಬರ್ 22 ಹಳೆ ಪೇಟ ಜಂಬವ ನಗರ ಬಿಬಿ ಮುಖ್ಯ ರಸ್ತೆಯಲ್ಲಿ ಸಾಹಸಸಿಂಹ ಡಾ: ವಿಷ್ಣುವರ್ಧನ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ವಿಷ್ಣು ಸೇನೆಯ ಅಭಿಮಾನಿಗಳು ಜನ್ಮದಿನಾಚರಣೆಯನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಚಿನ್ನು ಗೌಡ ಹನುಮಂತರಾಯ ಗೌಡ ರಾಕಂಗೆರಾ ಹುಲಗಪ್ಪ ದೊಡ್ಡಮನಿ ಅಬ್ದುಲ್ ಅಳ್ಳಿಕಟ್ಟಿ ಶಿವು ದೊಡ್ಡಮನಿ ಶರಣು ಶೆಟ್ಟಿಕೆರೆ ಈರಪ್ಪ ಬಲ ಬದ್ರು ಸೊಪ್ಪಣ್ಣ ಸಾಗರ್ ಭೀಮಶಂಕರ್ ಕಟ್ಟಿಮನಿ ಲಕ್ಷ್ಮಣ ಬಿರಾಳ ಭೀಮರಾಯ ರಬ್ಬನಹಳ್ಳಿ ವಿಷ್ಣು ಸೇನೆಯ ಸಹಸ್ರಾರು ಅಭಿಮಾನಿಗಳು ಭಾಗವಹಿಸಿ ಹುಟ್ಟುಹಬ್ಬವನ್ನು ಆಚರಣೆ ಮಾಡಿದರು.




