ಅಥಣಿ : ತಂಗಡಿ ಗ್ರಾಮದಲ್ಲಿ ೨೦೨೪ ಮತ್ತು ೨೦೨೫ ನೇ ಸಾಲಿನ ಬಾರಿಗಡ್ಡಿ ತೋಟ ಅಂಗನವಾಡಿ ಕೇಂದ್ರ ನಂಬರ ೨ ರಲ್ಲಿ ಕೊಳವೆ ಬಾವಿ ಕೊರೆಯಲು ಹಾಗೂ ಮೋಟಾರ್ ಅಳವಡಿಸಲು ಮತ್ತು ಜಲಕುಂಬ ನಿರ್ಮಾಣಕ್ಕೆ ತಂಗಡಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಅನಿಲ ತಳವಾರ ಹಾಗೂ ಸದಸ್ಯರು ಸೇರಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಚೇತನ ಗಾಯಕ್ವಾಡ. ಮಾರುತಿ ಖೋತ. ಸೋಮನಿಂಗ ಕಾಂಬಳೆ ಎಸ್ ಡಿ ಎಮ್ ಸಿ ಅಧ್ಯಕ್ಷರು ರಮೇಶ ಪಾಟೀಲ ಭೂ ದಾನಿಗಳು ಮಹಾದೇವ ಪಾಟೀಲ ಕಾಂತು ಪಾಟೀಲ ಬಾಲಕೃಷ್ಣ ಪಾಟೀಲ ಶ್ರೀಮತಿ ಸುರೇಖಾ ಇಂಡಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ರಾಜು ಚೌಗಲಾ ಹಣಮಂತ ಮಾಂಗ ರಾಜು ಪಾಟೀಲ ಮಲ್ಲಪ್ಪ ನಾಯಿಕ ಸುಭಾಷ್ ಪಾಟೀಲ ಹಾಗೂ ಗ್ರಾಮದ ಮುಖಂಡರು ಸಿಬ್ಬಂದಿ ವರ್ಗದವರು ಉಪಸ್ತಿತರಿದ್ದರು.
ವರದಿ : ಸುಕುಮಾರ ಮಾದರ




