
ಬೀದರ್ : ವಿಶೇಷ ರೈಲಿಗೆ ಸಂಸದ ಸಾಗರ ಖಂಡ್ರೆ ಚಾಲನೆ
ಬೀದರ್‌ನ ರೈಲು ನಿಲ್ದಾಣದಲ್ಲಿ ಚಾಲನೆ ನೀಡಿದ ಸಂಸದ ಖಂಡ್ರೆ
ಬೀದರ್‌ನಿಂದ ಬೆಂಗಳೂರಿಗೆ ಹೊರಟಿರುವ ವಿಶೇಷ ರೈಲು

ಬಸವ ಸಂಸ್ಕೃತಿ ಅಭಿಯಾನ ಸಮಾರೋಪ ಸಮಾರಂಭಕ್ಕೆ ತೆರಳುತ್ತಿರುವ ಬಸವ ಭಕ್ತರು
ನಾಳೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬಸವ ಸಂಸ್ಕೃತಿ ಅಭಿಯಾನ ಸಮಾರೋಪ ಸಮಾರಂಭ. ಬಸವ ಸಂಸ್ಕೃತಿ ಅಭಿಯಾನದಲ್ಲಿ ಪಾಲ್ಗೊಳ್ಳಲು ಹೊರಟ ನೂರಾರು ಬಸವ ಭಕ್ತರು, ಸಂಸದರ ಶುಭ ಹಾರೈಕೆ. ಬಸವ ಭಕ್ತರಿಗಾಗಿಯೇ ವಿಶೇಷ ರೈಲು ವ್ಯವಸ್ಥೆ ಮಾಡಿಸಿರುವ ಸಂಸದ ಸಾಗರ ಖಂಡ್ರೆ
ವರದಿ: ಸಂತೋಷ ಬಿಜಿ ಪಾಟೀಲ




