ಐಗಳಿ: ಅಥಣಿ ತಾಲೂಕಿನ ಐಗಳಿ ಗ್ರಾಮದ ಜಲನಗರದಲ್ಲಿ ಇರುವ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಕಟ್ಟಡದ ಭೂಮಿ ಪೂಜೆಯನ್ನು ಗ್ರಾಮದ ಹಿರಿಯರಾದ ಸಿ ಎಸ್ ನೇಮಗೌಡ ಅವರು ನೆರವೇರಿಸಿದರು. ನಂತರ ಮಾತನಾಡಿ ಪ್ರತಿಒಬ್ಬರು ದೇವರನ್ನು ಪೂಜಿಸಬೇಕು ದೇವರ ದರ್ಶನದಿಂದ ಮನುಷ್ಯನಲ್ಲಿ ಶಾಂತಿ ನೆಮ್ಮದಿ ಸಿಗುತ್ತದೆ ದೇವಸ್ಥಾನದ ಕಟ್ಟಡಕ್ಕೆ ಸಹಾಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾ ಪಂ ಸದಸ್ಯರಾದ ಬಿ ಎಸ್ ಬಿರಾದಾರ ಮುಖಂಡರಾದ ಶಿವಾನಂದ ಸಿಂಧೂರ ಅಪ್ಪಸಾಬ ಪಾಟೀಲ ಪ್ರಕಾಶ ಪಾಟೀಲ ಬಸವರಾಜ ಬಿರಾದಾರ ಶಿವನಿಂಗ ಅರಟಾಳ ದುಂಡಪ್ಪ ದೂಡ್ಡಮನಿ ಪಪಲು ಮಠಪತಿ ಪ್ರಭು ಬಿರಾದಾರ ರಮೇಶ ಹುಣಸಿಕಟ್ಟಿ ಶಿವು ಸನದಿ ಪರಶುರಾಮ ಹುಣಸಿಕಟ್ಟಿ ರವಿ ಬಗಲಿ ಸಿದ್ದು ಗಂಟಿ ಕರೇಪ್ಪ ಬಂಡರಬಟ್ಟಿ ಸೇರಿದಂತೆ ಇತರರು ಇದ್ದರು. ಪ್ರತಿಒಬ್ಬರು ದೇವಸ್ಥಾನಕ್ಕೆ ಸಹಾಯ ಸಹಕಾರ ನೀಡುವುದಾಗಿ ತಿಳಿಸಿದರು.




