ಜನತಾದಳ ಪಕ್ಷದ ಸದಸತ್ವ ಮತ್ತು ಮಿಸ್ಡ್ ಕಾಲ್ ಮೆಸೇಜ್ ಹಾಗೂ ಪ್ರಾರ್ಥಮಿಕ ನೋಂದಾನೆ ಅಭಿಯಾನಕ್ಕೆ ಮಾಜಿ ಶಾಸಕ ಕೆಎಂ ತಿಮ್ಮರಾಯಪ್ಪ ಚಾಲನೆ
ಪಾವಗಡ: ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕು ದಿನಾಂಕ, 6/07/25 ಭಾನುವಾರ ರಂದು ಜೆಡಿಎಸ್ ಪಕ್ಷದ ವತಿಯಿಂದ ಬಿ ಕೆ ಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ವಡ್ಡರೆವು ಗ್ರಾಮದಲ್ಲಿ ಇರುವ ಅಂಜನೇಯ ಸ್ವಾಮಿ ದೇವಸ್ಥಾನಕೆ ಪಕ್ಷದ ಎಲ್ಲಾ ಮುಖಂಡರಗಳು ಹಾಗೂ ಕಾರ್ಯಕರ್ತರು ಹಾಗೂ ಗ್ರಾಮದ ಜನತಾದಳ ಪಕ್ಷದ ಗ್ರಾಮಸ್ಥರು ಅನೇಕರು ಭಾಗವಹಿಸಿ ದೇವಸ್ಥಾನಕ್ಕೆ ಪೂಜೆ ಕಾರ್ಯಕ್ರಮವನ್ನು ನಡೆಸಿ ಈ ಮೊದಲ ದಿನವೂ ಪ್ರಾರಂಭ ಮಾಡಿದ ಪಾವಗಡ ತಾಲ್ಲೂಕಿನ ಜೆಡಿಎಸ್ ಪಕ್ಷದ ವತಿಯಿಂದ ಪಕ್ಷದ ಸದಸತ್ವವನ್ನು ಮತ್ತು ಮಿಸ್ಡ್ ಕಲ್ ಹಾಗೂ ಪ್ರಾರ್ಥಮಿಕ ನೋಂದಾನೆ ಅಭಿಯಾನ ಉದ್ಘಾಟನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ, ಮಾಜಿ ಶಾಸಕ ಕೆಎಂ ತಿಮ್ಮರಾಯಪ್ಪ ಈ ದಿನ ಮೊದಲನೆಯ ದಿನವೂ ಬಿ ಕೆ ಹಳ್ಳಿ ಪಂಚಾಯ್ತಿಯ ವ್ಯಾಪ್ತಿಯಲ್ಲಿ ಬರುವ ವಡ್ಡರೆವು ಗ್ರಾಮದಲ್ಲಿ ಸದಸತ್ವ ಮತ್ತು ಮಿಸ್ಡ್ ಕಲ್ ಹಾಗೂ ಪ್ರಾರ್ಥಮಿಕ ನೋಂದಾನೆ ಅಭಿಯಾನ ಕಾರ್ಯಕ್ರಮವನ್ನು ಹಾಗೂ ಪ್ರತಿ ಗ್ರಾಮದಲ್ಲಿ ಬೂತ್ ಮಟ್ಟ ದಲ್ಲಿ ಸುಮಾರು 30 ಜನ ಸಕ್ರಿಯ ಕಾರ್ಯಕರ್ತರನ್ನು ನೊಂದಾಯಿಸಿಕೊಂಡು ತಾಲೂಕಿನಲ್ಲಿ ಬರುವ ಪ್ರತಿ ಗ್ರಾಮದಲ್ಲಿ ಸದಸತ್ವ ಮತ್ತು ಮಿಸ್ಡ್ ಕಲ್ ಹಾಗೂ ಪ್ರಾರ್ಥಮಿಕ ನೋಂದಾನೆ ಅಭಿಯಾನ ಕಾರ್ಯಕ್ರಮ ಎರಡು ತಿಂಗಳ ಕಾಲ ಈ ಕಾರ್ಯಕ್ರಮ ಇರುತ್ತದೆ. ಸಕ್ರಿಯ ಕಾರ್ಯಕರ್ತರನ್ನು ನೋಂದಾಣಿ ಮಾಡಿಕೊಂಡು ಪಾವಗಡ ತಾಲ್ಲೂಕಿನಲ್ಲಿ ಪಕ್ಷವನ್ನು ಬಲಪಡಿಸುತ್ತೇವೆಂದು ತಿಳಿಸಿದ್ದಾರೆ.
ಈ ಉದ್ಘಾಟನೆ ಕಾರ್ಯಕ್ರಮದಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಆರ್ ಸಿ ಅಂಜನಪ್ಪ ಮಾತನಾಡಿ ಪಾವಗಡ ತಾಲೂಕಿನ ಜೆಡಿಎಸ್ ಪಕ್ಷದ ವತಿಯಿಂದ ಹಾಗೂ ಮಾಜಿ ಶಾಸಕ ಕೆಎಂ ತಿಮ್ಮರಾಯಪ್ಪನವರ ನೇತೃತ್ವದಲ್ಲಿ ಜಿಲ್ಲಾಧ್ಯಂತ ಪಕ್ಷವನ್ನು ಮುಂದಿನ ದಿನಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರತಿ ಗ್ರಾಮದಲ್ಲಿ ಸದಸತ್ವ ಮತ್ತು ಮಿಸ್ಡ್ ಕಲ್ ಹಾಗೂ ಪ್ರಾರ್ಥಮಿಕ ನೋಂದಾನೆ ಅಭಿಯಾನ ಮಾಡುತ್ತಿದ್ದೇವೆಂದು ತಿಳಿಸಿದ್ದಾರೆ.
ತಾಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷ ಈರಣ್ಣ ಮಾತನಾಡಿ ಮೆಸೇಜ್ ಅಭಿಯಾನಕ್ಕೆ ವಡ್ಡರೆವು ಗ್ರಾಮದಿಂದ ಚಾಲನೆ ಮಾಡುತ್ತಿದ್ದೇವೆ ತಾಲೂಕಿನಲ್ಲಿ ಬರುವ ಎಲ್ಲಾ ಹಳ್ಳಿಗಳಿಗೆ ಕಾರ್ಯಕರ್ತರನ್ನು ಭೇಟಿ ಮಾಡಿ ಒಂದು ಗ್ರಾಮದಲ್ಲಿ ಸಕ್ರಿಯ ಕಾರ್ಯಕರ್ತರನ್ನು 20 ಜನ ಕಾರ್ಯಕರ್ತರುನ್ನು ನೊಂದಾನೆ ಮಾಡಿಕೊಂಡು ಪಕ್ಷವನ್ನು ಅಧಿಕಾರಕ್ಕೆ ಬರುವುದಕ್ಕೆ ಕೆಲಸ ಮಾಡುತ್ತೇವೆ ಎಂದು ತಿಳಿಸಿರುತ್ತಾರೆ
ಈ ಕಾರ್ಯಕ್ರಮದಲ್ಲಿ ರಾಜ್ಯ ಹಿಂದುಳಿದ ವರ್ಗದ ಸಮಿತಿ ಅಧ್ಯಕ್ಷ ಬಲರಾಮ್ ರೆಡ್ಡಿ ಮಾತನಾಡಿ. ಸದಸತ್ವ ಹಾಗೂ ಮಿಸ್ಡ್ ಕಾಲ್ ಅಭಿಯಾನ ವಡ್ಡರೆವು ಗ್ರಾಮದಲ್ಲಿ ಬರುವ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಪ್ರಾರಂಭ ಮಾಡಿಕೊಂಡು ಸತತವಾಗಿ ಎರಡು ತಿಂಗಳ ಕಾಲ ಸದಸತ್ವ ನೊಂದಾನೆ ಮಾಡಿ ಪಕ್ಷವನ್ನು ಬಲಪಡಿಸುವುದಕ್ಕೆ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ
ಈ ಸಂದರ್ಭದಲ್ಲಿ ಮಾಜಿ ತಾಲ್ಲೂಕ್ ಪಂಚಾಯಿತಿ ಅಧ್ಯಕ್ಷ ಸೊಗಡು ವೆಂಕಟೇಶ್ ಮಾತನಾಡಿ. ಕಳೆದ ತಿಂಗಳು 15ನೇ ತಾರೀಕು ನಮ್ಮ ನೆಚ್ಚಿನ ಯುವ ನಾಯಕರಾದ ನಿಖಿಲ್ ಕುಮಾರಸ್ವಾಮಿ ಪಾವಗಡಕ್ಕೆ ಬಂದಿದ್ದರು ಪಾವಗಡದಲ್ಲಿ ನಮ್ಮ ಮಾಜಿ ಶಾಸಕರು ಕೆ ಎಂ ತಿಮ್ಮರಾಯಪ್ಪ ನೇತೃತ್ವದಲ್ಲಿ ಒಳ್ಳೆ ಸಭೆ ನಡೆಯಿತು ಆ ಸಮಯದಲ್ಲಿ ಸಾಲು ಸಾಲು ಕಾರ್ಯಕರ್ತರು ಹಾಗೂ ಮುಖಂಡರುಗಳು ಭಾಗವಹಿಸಿದರು ಅವತ್ತು ಆನ್ಲೈನ್ ಮೂಲಕ ಸದಸತ್ವ ಮಿಸಡ್ಕಲ್ ಮೆಸೇಜ್ ಅಭಿಯಾನ ಕಾರ್ಯಕ್ರಮವನ್ನು ನಡೆಸಿದರು ಈ ದಿನ ನಾವು ಸದಸತ್ವ ನೋಂದಾಣಿಯ ಅಭಿಯಾನವನ್ನು ಪ್ರತಿ ಗ್ರಾಮಗಳಿಗೆ ಕಾರ್ಯಕರ್ತರೊಂದಿಗೆ ಭೇಟಿ ನೀಡಿ ಪಕ್ಷವನ್ನು ಅಧಿಕಾರ ತರುವುದಕ್ಕೆ ಕೆಲಸವನ್ನು ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ರಾಜ್ಯ ಯುವ ಜನತಾದಳ ಉಪಾಧ್ಯಕ್ಷ ರವೀಂದ್ರ ರೆಡ್ಡಿ ಮಾತನಾಡಿ ಈ ದಿನ ನಮ್ಮ ಗ್ರಾಮಕ್ಕೆ ಏಕಾದಶಿ ದಿನದಲ್ಲಿ ಜೆಡಿಎಸ್ ಪಕ್ಷದ ಮಾಜಿ ಶಾಸಕರು ಹಾಗೂ ಜಿಲ್ಲಾಧ್ಯಕ್ಷರು ಹಾಗೂ ಹಾಗೂ ತಾಲೂಕಾಧ್ಯಕ್ಷರು ಪಕ್ಷದ ಎಲ್ಲಾ ಸಂಘಟನೆಯ ಮುಖಂಡರುಗಳು ಭಾಗವಹಿಸಿ ಸಕ್ರಿಯ ಕಾರ್ಯಕರ್ತರನ್ನು ಗುರುತಿಸಿಕೊಂಡು ಸದಸತ್ವ ಮಿಸ್ಡ್ ಕಾಲ್ ಅಭಿಯಾನವನ್ನು 30 ಜನ ಕಾರ್ಯಕರ್ತರನ್ನು ಆಯ್ಕೆ ಮಾಡಿಕೊಂಡಿದ್ದೇವೆ ಪ್ರತಿ ರಾಜ್ಯಾದ್ಯಂತ ಪಕ್ಷವನ್ನು ಬಲಪಡಿಸುವುದಕ್ಕೆ ಮುಂದಿನ ದಿನಗಳಲ್ಲಿ ಕುಮಾರಣ್ಣ ಮುಖ್ಯಮಂತ್ರಿ ಮಾಡುವುದಕ್ಕೆ ನಾವು ಕೆಲಸ ಮಾಡುತ್ತೇವೆ ಎಂದು ಹೇಳಿರುತ್ತಾರೆ.
ರೈತ ಘಟಕದ ಅಧ್ಯಕ್ಷ ಗಂಗಾಧರ ನಾಯ್ಡು. ಮತ್ತು ತಾಲೂಕು ಯುವ ಜನತಾದಳ ಉಪಾಧ್ಯಕ್ಷ ಮಂಜುನಾಥ್ ಮಾತನಾಡಿ. ಪಾವಗಡ ತಾಲೂಕಿನಲ್ಲಿ ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ
ಈ ವೇಳೆಯಲ್ಲಿ ಭಾಗವಹಿಸಿದ ಹಿರಿಯ ಮುಖಂಡರು ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ತಿಮ್ಮ ರೆಡ್ಡಿ. ಮಾಜಿ ಜಿಲ್ಲಾ ಪಂಚಾಯಿತಿ ಚನ್ನಮಲ್ಲಯ್ಯ. ಹಿರಿಯ ಮುಖಂಡ ಕೆಂಚಗನಹಳ್ಳಿ ಗೋವಿಂದಪ್ಪ. ಜೆಡಿಎಸ್ ಪಕ್ಷದ ತಾಲ್ಲೂಕು ಯುವ ಘಟಕದ ಅಧ್ಯಕ್ಷ ಭರತ್ ಕುಮಾರ್. ಪಕ್ಷದ ನಗರ ಯುವ ಘಟಕ ಅಧ್ಯಕ್ಷ ಆ ಬಂಡೆ ಗೋಪಾಲ. ವಕ್ತರ ಅಕ್ಕಲ್ಲಪ್ಪ ನಾಯ್ಡು. ನಾಗಲಮಡಿಕ್ಕೆ ಹೋಬಳಿಯ ಜೆಡಿಎಸ್ ಪಕ್ಷದ ಅಧ್ಯಕ್ಷ. ರಾಜಗೋಪಾಲ್. ಹಾಗೂ ಬಿಕೆ ಹಳ್ಳಿ ಮತ್ತು ವಡ್ಡರೆವು ಗ್ರಾಮದವರು. ಗೋವಿಂದರೆಡ್ಡಿ. ರಾಮಕೃಷ್ಣ ರೆಡ್ಡಿ.ಹನುಮಂತ್ ರೆಡ್ಡಿ.ಗೋಪಾಲ್ ರೆಡ್ಡಿ. ಮೂಲಗಿರಿಯಪ್ಪ. ಗೋಪಾಲಪ್ಪ. ಅಂಗಡಿ ರಾಮಪ್ಪ. ಶ್ರೀ ರಾಮ್. ರಾಮಾಂಜಿ St ಅಂಗಡಿ ಮಾರಪ್ಪ. ತಿಪ್ಪೇಸ್ವಾಮಿ.ಆನಂದ ರೆಡ್ಡಿ. ರಾಘವೇಂದ್ರ ರೆಡ್ಡಿ. ಮಂಜುನಾಥ್ st. ಭರತ್ ಕುಮಾರ್. ರಾಘವೇಂದ್ರ. ಇನ್ನೂ ಪಕ್ಷದ ಮುಖಂಡರುಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು
ವರದಿ: ಶಿವಾನಂದ




