ಕುಡಚಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಮಹೇಂದ್ರ ತಮ್ಮನವರ ಇವರು ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಿಡಕಲ ಗ್ರಾಮದಲ್ಲಿ ಅನೇಕ ರೀತಿಯ ಕಾಮಗಾರಿಗೆ ಚಾಲನೆ ನೀಡಿದರು.
ಮೊದಲಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಗಲಗಲಿ ತೋಟದಲ್ಲಿ ಶಾಲೆಯ ಎರಡು ಕೊಠಡಿ ಅಡಿಗಲ್ಲು ಪೂಜೆ ನೆರವೇರಿಸಿದರು.
ಅದೇರೀತಿ ಯಾಗಿ ಮಾಳ ಶಿದ್ದೇಶ್ವರ ತೋಟದ ಶಾಲೆಗೆ ಹೆಚ್ಚುವರಿ ಕೊಠಡಿ ಅಡಿಗಲು ಪೂಜೆ.
ಹಾಗೂ S.C.ಕಾಲೋನಿಯಲ್ಲಿ C.C. ರಸ್ತೆ ನಿರ್ಮಾಣ ಪೂಜೆ. K.L.P.S ಸೂರಣ್ಣ ಅವರ ತೋಟ ದಲ್ಲಿ ಎರಡು ಶಾಲಾ ಕೊಠಡಿ ಅಡಿಗಲ್ಲು ಪೂಜೆ ಮತ್ತು ಅದೇ ರೀತಿಯಾಗಿ ಅಥಣಿ ಗೋಕಾಕ ಕೂಡು ರಸ್ತೆಯಿಂದ ರಸ್ತೇ ಯಿಂದ ಹಾರೂಗೇರಿ ಮುಗಳಕೋಡ ಕೂಡು ರಸ್ತೆಯ ಡಾಂಬರೀಕರಣ ಪೂಜೆ ನೆರವೇರಿಸಿ ದರು ಇ ಸಂದರ್ಭದಲ್ಲಿ ಗ್ರಾಮದ ಹಿರಿಯರು ನಾಗರಿಕರು ಹಾಗೂ ಗ್ರಾಮದ ಗಣ್ಣ್ಯ ಮಾನ್ಯರು ಕೂಡಾ ಇ ಕಾಮಗಾರಿ ಚಾಲನೆ ಪೂಜಾ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವರದಿ: ಭರತ ಮೂರಗುಂಡೆ




