Ad imageAd image

ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಚಲಾಯಿಸಿದ ಲಾರಿ ಚಾಲಕ

Bharath Vaibhav
ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಚಲಾಯಿಸಿದ ಲಾರಿ ಚಾಲಕ
WhatsApp Group Join Now
Telegram Group Join Now

ವಿಜಯಪುರ : TN 30 BH 9639 ವಾಹನ ಲಾರಿ ಚಾಲಕ ಮಧ್ಯ ಸೇವಿಸಿ ರಸ್ತೆ ಮೇಲೆ ಲಾರಿಯನ್ನು ಅಡ್ಡ ದಿಡ್ಡಿ ಚಲಿಸುವಾಗ ಹೋಗುವ ಸಂಧರ್ಭದಲ್ಲಿ ಸಾರ್ವಜನಿಕರು. ಬಸವನ ಬಾಗೇವಾಡಿ ತಹಶೀಲ್ದಾರ್ ಕಚೇರಿಯ ಮುಂದೆ ವಾಹನವನ್ನು ನಿಲ್ಲಿಸಿ ವಾಹನ ಮಾಲೀಕರಿಗೆ ಹಾಗೂ ಪೊಲೀಸರಿಗೆ ಫೋನ್ ಕರೆ ಮಾಡಿ ವಿಷಯ ತಿಳಿಸಿದರು. ನಂತರ ಬಸವನ ಬಾಗೇವಾಡಿ ಪೊಲೀಸ್ ಠಾಣಾ ಅಧಿಕಾರಿಗಳು ಸ್ಥಳಕ್ಕೆ ಬಂದು ವಿಚಾರಣೆ ನಡೆಸಿದರು.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!