ಚಿಂಚೋಳಿ:ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಣಪೂರ ಗ್ರಾಮದ ದಲಿತ ಓಣಿಯಲ್ಲಿ ಸಮಸ್ಯೆಯನ್ನು ಕುರಿತು ಸೇಡಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಿವಶರಣಪ್ಪ ರೆಡ್ಡಿ ಪಾಟೀಲ್ ಹಾಗೂ ಸೇಡಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಗನಾಥ್ ಚಿಂತಪಳ್ಳಿ ಮತ್ತು ಚಿಂಚೋಳಿ ಬ್ಲಾಕ್ ಕಾಂಗ್ರೆಸ್ ವಕ್ತಾರಾರು ಶರಣು ಮುತ್ತಪ್ಪಳ್ಳಿ ಕಾಂಗ್ರೆಸ್ ಮುಖಂಡರ ಮೇಲೆ ಹಲ್ಲೆ ಮಾಡಿದ ಕುರಿತು ಕಾಂಗ್ರೆಸ್ ಪಕ್ಷದ ದೂರುಧಾರಾದ ಮಹೇಶ್ ರವರ ಬೆಂಬಲದಿಂದ ಪತ್ರಿಕಾಗೋಷ್ಠಿಯನ್ನು ಮಾಡಿದರು ಗಣಪೂರ ಗ್ರಾಮದಲ್ಲಿ ಕೆಕೆಆರಡಿಬಿ(ಎಸ ಸಿ ಪಿ) ಅನುದಾನದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿ ನಡೆಯುತ್ತಿದ್ದು ಈ ಕಾಮಗಾರಿ ದಲಿತ ಓಣಿಯಲ್ಲಿ ನಡೆಯುತ್ತಿದ್ದು ಗಣಪುರ್ ಗ್ರಾಮದ ಬಿಜೆಪಿ ಮುಖಂಡರಾದ ದೌಲಪ್ಪ ತಂದೆ ನಾಗಪ್ಪ ಶಂಕ್ರಪ್ಪ ತಂದೆ ನಾಗಪ್ಪ ಮತ್ತು ಬಾಬುಮಿಯ ತಂದೆ ದಾವನ ಸಾಬ ಗಣಪುರ್ ಗ್ರಾಮದ ನಿವಾಸಿಯಾಗಿದ್ದು ಈ ಗ್ರಾಮಕ್ಕೆ 10 ಲಕ್ಷ ರೂಪಾಯಿ ಅನುದಾನ ಬಂದಿರುವುದರಿಂದ ಕೇವಲ ದಲಿತ ಓಣಿಯಲ್ಲಿ ಮಾತ್ರ ಕೆಲಸ ಮಾಡಬೇಕಾಗಿದೆ ಈ ಕೆಲಸವನ್ನು ಮಾಡಬಾರದೆಂದು ತಡೆ ಹಿಡಿದಿದ್ದರು ಅದನ್ನು ಖಂಡಿಸಿ ಗರಗಪಳ್ಳಿಯ ದಲಿತ ಮುಖಂಡರು ಮಹೇಶರವರು ಇರುವ ಸಮಸ್ಯೆಗಳನ್ನು ಕೇಳಿದಾಗ ನಮ್ಮ ಊರಿಗೆ ಬಂದು ಏನು ಕೇಳುತ್ತೀರಿ ಎಂದು ದಲಿತ ಮುಖಂಡರುನ ಅವಚೇ ಶಬ್ದಯಿಂದ ನಿಂದಿಸಿದ್ದಾರೆ ನೀವು ಏನ್ ಬೇಕಾದ್ರೂ ಮಾಡಿಕೊಳ್ಳಿ ನಮ್ಮ ಹಿಂದೆ ಪಿತಾಂಬರ್ ಸಾಹೇಬರು ಇದ್ದಾರೆ ಅವರು ನೋಡಿಕೊಳ್ಳುತ್ತಾರೆ ಎಂದು ದಲಿತರೆಗೆ ಮುಖಂಡರಿಗೆ ಹೇಳಿದರು ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಶರಣ ರೆಡ್ಡಿ ಭಕ್ತಂಪಲ್ಲಿ. ಅಶೋಕ್ ರೆಡ್ಡಿ.ಉಲಾಸ ಗೌತಮ್ ನಿಡಗುಂದ .ನಸಿರ್ ಮದರ್ಗಿ .ಗೋಪಾಲ್ ರೆಡ್ಡಿ. ಭೀಮ್ ರೆಡ್ಡಿ. ಸುಭಾನ ರೆಡ್ಡಿ. ನಾಗೇಶ್ ಗಂಜಿ. ಮುಂತಾದವರು ಈ ಒಂದು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತಿ ಇದ್ದರು
ವರದಿ: ಸುನಿಲ್ ಸಲಗರ




