Ad imageAd image

ಬಾಬಾ ಜಗಜೀವನ ರಾವ್, ಡಾll ಬಿ. ಆರ್. ಅಂಬೇಡ್ಕರ ಜಯಂತಿ ಆಚರಣೆ: ಪೂರ್ವಭಾವಿ ಸಭೆ

Bharath Vaibhav
ಬಾಬಾ ಜಗಜೀವನ ರಾವ್, ಡಾll ಬಿ. ಆರ್. ಅಂಬೇಡ್ಕರ ಜಯಂತಿ ಆಚರಣೆ: ಪೂರ್ವಭಾವಿ ಸಭೆ
WhatsApp Group Join Now
Telegram Group Join Now

ಚೇಳೂರು: ತಾಲ್ಲೂಕಿನಲ್ಲಿ ಇಂದು ಬಾಬಾ ಜಗಜೀವನ್ ರಾವ್ ಮತ್ತು ಡಾll ಬಿ ಆರ್ ಅಂಬೇಡ್ಕರ್ ರವರ ಜಯಂತಿಯನ್ನು ಆಚರಣೆ ಮಾಡಲು ಪುರಭಾವಿ ಸಭೆಯನ್ನು ಕರೆಯಲಾಗಿತ್ತು.

ಈ ಕಾರ್ಯಕ್ರಮವನ್ನು ಅದ್ದೂರಿಯಾಗಿ ಚೇಳೂರು ತಾಲ್ಲೂಕಿನಲ್ಲಿ ಮಾಡಬೇಕು, ಈ ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆಯವರು ಭಾಗವಹಿಸಬೇಕು,

ಎಲ್ಲಾ ಸಾರ್ವಜನಿಕರು ಸೇರಿ ಯಾವುದೇ ಜಾತಿ -ಬೇದ ಬಾವವಿಲ್ಲದೆ ಎಲ್ಲರು ಓಟ್ಟಿಗೂಡಿ ಎಂ ಜಿ ಸರ್ಕಲ್ ನಿಂದ ಹಿಡಿದು ಇಂಡಿಯನ್ ಪೆಟ್ರೋಲ್ ಬಂಕ್ ವರಿಗೂ ಕಾಲು-ನಡಿಗೆ ಯ ಮೂಲಕ ಮೆರವಣಿಗೆ ಮಾಡಿ ವಿಜೃಂಬನೆಯಿಂದ ಮಾಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯವರಾದ ಶೇಷಾದ್ರಿ, ಇ ಓ ರಮೇಶ್, ಬಿ ಇ ಓ ವೆಂಕಟೇಶಪ್ಪ, ಟಿ ಎಚ್ ಓ ಸತ್ಯನಾರಾಯಣ ರೆಡ್ಡಿ, ಉಪ ತಹಸೀಲ್ದಾರ್ ಈಶ್ವರ್, ಸೆಕ್ರೆಟರಿ ವೆಂಕಟೇಶ್
Dss ಜಿಲ್ಲಾ ಸಂಚಾಲಕಾರದ ಕಡ್ಡಿಲ್ ವೆಂಕಟರಮಣ, dss ಜಲಿಪಿಗಾರಪಲ್ಲಿ ನರಸಿಂಹ, ರಾಮಚಂದ್ರ, ಆನಂದ್, ಇನ್ನು ಹಲವು ಸಂಘಟನೆ ಮುಖಂಡರು ಹಾಗೂ ಪದಾಧಿಕಾರಿಗಳು ಇದೇ ವೇಳೆ ಹಾಜರಿದ್ದರು.

ವರದಿ :ಯಾರಬ್. ಎಂ.

WhatsApp Group Join Now
Telegram Group Join Now
Share This Article
error: Content is protected !!