Ad imageAd image

ಅಫ್ಘಾನಿಸ್ತಾನದಲ್ಲಿ ಬೆಳ್ಳಂಬೆಳಗ್ಗೆ ಭೂಕಂಪ : , ರಿಕ್ಟರ್ ಮಾಪಕದಲ್ಲಿ 4.7 ರ ತೀವ್ರತೆ ದಾಖಲು

Bharath Vaibhav
ಅಫ್ಘಾನಿಸ್ತಾನದಲ್ಲಿ ಬೆಳ್ಳಂಬೆಳಗ್ಗೆ ಭೂಕಂಪ : , ರಿಕ್ಟರ್ ಮಾಪಕದಲ್ಲಿ 4.7 ರ ತೀವ್ರತೆ ದಾಖಲು
WhatsApp Group Join Now
Telegram Group Join Now

ಕಾಬೂಲ್ : ಅಫ್ಘಾನಿಸ್ತಾನದಲ್ಲಿ ಇಂದು ಬೆಳ್ಳಂಬೆಳಗ್ಗೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.7 ರ ತೀವ್ರತೆ ದಾಖಲಾಗಿದೆ.

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS)ದ ಪ್ರಕಾರ, ಅಫ್ಘಾನಿಸ್ತಾನದಲ್ಲಿ ಇಂದು ಬೆಳ್ಳಂಬೆಳಗ್ಗೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.7 ರ ತೀವ್ರತೆ ದಾಖಲಾಗಿದೆ.

160 ಕಿಲೋಮೀಟರ್ ಆಳದಲ್ಲಿ 4:43 am (IST) ಕ್ಕೆ ಭೂಕಂಪ ಸಂಭವಿಸಿದೆ ಎಂದು NCS ಹೇಳಿದೆ. ಭೂಕಂಪದ ಕೇಂದ್ರಬಿಂದು ಅಕ್ಷಾಂಶ 36.12 N ಮತ್ತು ರೇಖಾಂಶ 71.16 E ನಲ್ಲಿ ದಾಖಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!