————————–೧೩೮ ಓವರುಗಳ ಪಂದ್ಯದಲ್ಲಿ ಇಂಗ್ಲೆAಡ್ ಜಯಭೇರಿ
ಮೆಲ್ಬೊರ‍್ನ್: ಆಸ್ಟೆçÃಲಿಯಾ ಹಾಗೂ ಇಂಗ್ಲೆAಡ್ ಕ್ರಿಕೆಟ್ ತಂಡಗಳ ನಡುವೆ ಇಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯ ಪಂದ್ಯದ ಎರಡನೇ ದಿನವೇ ಫಲಿತಾಂಶ ಕಂಡಿದ್ದು, ಪಂದ್ಯ ೧೩೮ ಓವರುಗಳಲ್ಲೇ ಮುಕ್ತಾಯ ಕಂಡಿದೆ. ಲಗುಬಗೆಯಲ್ಲಿ ಮುಗಿದ ಈ ಪಂದ್ಯದಲ್ಲಿ ಇಂಗ್ಲೆAಡ್ ೪ ವಿಕೆಟ್ ಗಳಿಂದ ಪಂದ್ಯದಲ್ಲಿ ಗೆಲುವು ದಾಖಲಿಸಿದೆ.
ಸ್ಕೋರ್ ವಿವರ
ಆಸ್ಟೆçÃಲಿಯಾ ೧೫೨ ಹಾಗೂ ೧೩೨
ಇಂಗ್ಲೆAಡ್ ೧೧೦ ಹಾಗೂ ೬ ವಿಕೆಟ್‌ಗೆ ೧೭೮
ಪಂದ್ಯ ಶ್ರೇಷ್ಠ: ಜೋಶ್ ತುಂಗೆ
ಎರಡನೇ ದಿನವೇ ಫಲಿತಾಂಶ ಕಂಡ ಮೇಲ್ನೊರ‍್ನ ಟೆಸ್ಟ್




