ಗಾಲೆ ( ಶ್ರೀಲಂಕಾ) ಶ್ರೀಲಂಕಾ ಪ್ರವಾಸದಲ್ಲಿರುವ ಬಾಂಗ್ಲಾದೇಶ ಕ್ರಿಕೆಟ್ ತಂಡವು ಆತಿಥೇಯ ತಂಡದ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಆಡುತ್ತಿದೆ.
ಗಾಲೆ ಕ್ರಿಕೆಟ್ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾದೇಶ ತಂಡ 15 ಓವರುಗಳಲ್ಲಿ 2 ವಿಕೆಟ್ ಗೆ 45 ರನ್ ಗಳಿಸಿತ್ತು. ಮೋಮಿನುಲ್ ಹಕ್ 29 ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದರು. ಅಶಿತಾ ಫೆರ್ನಾಂಡೋ, ತರಿಂಡೋ ರತ್ನಾಯಿಕೆ ತಲಾ ಒಂದು ವಿಕೆಟ್ ಪಡೆದರು.




