Ad imageAd image

ಮತ್ತೆ ಸಿಡಿದ ನಿಕೋಲಸ್ ಪೋರನ್: ಲಕ್ನೋಗೆ ಸುಲಭ ಜಯ

Bharath Vaibhav
ಮತ್ತೆ ಸಿಡಿದ ನಿಕೋಲಸ್ ಪೋರನ್: ಲಕ್ನೋಗೆ ಸುಲಭ ಜಯ
WhatsApp Group Join Now
Telegram Group Join Now

ಲಕ್ನೋ: ನಿಕೋಲಸ್ ಪೋರನ್ ಮತ್ತೊಂದು ಬಿರುಸಿನ ಅರ್ಧ ಶತಕ ಹಾಗೂ ಸಾಯಿ ಸುದರ್ಶನ್ ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಲಕ್ನೋ ಸೂಪರ್ ಗೇಂಟ್ಸ್ ತಂಡ ಗುಜರಾತ್ ಟೈಟನ್ಸ್ ವಿರುದ್ಧ  ಇಲ್ಲಿ ನಡೆದ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಲೀಗ್ ಪಂದ್ಯದಲ್ಲಿ 6  ವಿಕೆಟ್ ಗಳಿಂದ ಸುಲಭವಾಗಿ ಜಯ ಗಳಿಸಿತು.

ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಎಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟನ್ಸ್ 6 ವಿಕೆಟ್ ಗೆ 180 ರನ್ ಗಳಿಸಿತು. ಪ್ರತಿಯಾಗಿ ಆಡಿದ ಲಕ್ನೋ ಸೂಪರ್ ಗೇಂಟ್ಸ್ 19.3 ಓವರುಗಳಲ್ಲಿ 4 ವಿಕೆಟ್ ಗಳ ನಷ್ಟಕ್ಕೆ 186 ರನ್ ಗಳಿಸಿ ಜಯಭೇರಿ ಬಾರಿಸಿತು. ಇದರೊಂದಿಗೆ ತಂಡ 8 ಪಾಯಿಂಟ್ ಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆಯಿತು.

ಸ್ಕೋರ್ ವಿವರ

ಗುಜರಾತ್ ಟೈಟನ್ಸ್  20 ಓವರುಗಳಲ್ಲಿ 6 ವಿಕೆಟ್ ಗೆ 180 (  ಶುಭಮಾನ್ ಗಿಲ್ 60( 38 ಎಸೆತ, 6 ಬೌಂಡರಿ, 1 ಸಿಕ್ಸರ್)

ಸಾಯಿ ಸುದರ್ಶನ್ 56 ( 37 ಎಸೆತ, 7 ಬೌಂಡರಿ, 1 ಸಿಕ್ಸರ್)  ಶಾರ್ದೂಲ್ ಥಾಕೂರ್ 34 ಕ್ಕೆ 2)

ಲಕ್ನೋ ಸೂಪರ್ ಗೇಂಟ್ಸ್ 19.3 ಓವರುಗಳಲ್ಲಿ 4 ವಿಕೆಟ್ ಗೆ 186 ( ನಿಕೋಲಸ್ ಪೋರ್ನ 61 ( 34 ಎಸೆತ, 1 ಬೌಂಡರಿ, 7 ಸಿಕ್ಸರ್)

ಆಡಿನ್ ಮಾರ್ಕಮ್ 58 ( 31 ಎಸೆತ, 9 ಬೌಂಡರಿ, 1 ಸಿಕ್ಸರ್ ) ಪ್ರಸಿದ್ದ ಕೃಷ್ಣ 26 ಕ್ಕೆ 2)

WhatsApp Group Join Now
Telegram Group Join Now
Share This Article
error: Content is protected !!