ಅಹ್ಮದಾಬಾದ್: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು ವಿಶ್ವಕಪ್ ಟ್ವೆಂಟಿ-೨೦ ಪಂದ್ಯಾವಳಿಯ ೨೪ ನೇ ಲೀಗ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ೭ ವಿಕೆಟ್ ಗಳಿಂದ ಮಣಿಸಿತು.
ಸ್ಕೋರ್ ವಿವರ
ನ್ಯೂಜಿಲೆಂಡ್ ೨೦ ಓವರುಗಳಲ್ಲಿ ೭ ವಿಕೆಟ್‌ಗೆ ೧೭೫
ದಕ್ಷಿಣ ಆಫ್ರಿಕಾ ೧೭.೧ ಓವರುಗಳ್ಲಲಿ ೩ವಿಕೆಟ್‌ಗೆ ೧೭೮
ಕಿವೀಸ್ ವಿರುದ್ಧ ಹರಿಣಿಗಳಿಗೆ ಸುಲಭ ಜಯ




