Ad imageAd image

ಪಾಕ್ ವಿರುದ್ಧ ಭಾರತಕ್ಕೆ ಸುಲಭ ಗೆಲುವು

Bharath Vaibhav
ಪಾಕ್ ವಿರುದ್ಧ ಭಾರತಕ್ಕೆ ಸುಲಭ ಗೆಲುವು
WhatsApp Group Join Now
Telegram Group Join Now

————————————-ಏಶಿಯಾ ಕಪ್ ಕ್ರಿಕೆಟ್: ಕುಲದೀಪ್ ಯಾದವ್ ಪಂದ್ಯ ಶ್ರೇಷ್ಠ

ದುಬೈ: ಭಾರತ ತಂಡವು ಇಲ್ಲಿ ನಡೆದಿರುವ ಏಶಿಯಾ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ತನ್ನ ಎರಡನೇ ಗೆಲುವನ್ನೂ ಸುಲಭವಾಗಿ ಪಡೆಯಿತು. ಪಾಕಿಸ್ತಾನ ವಿರುದ್ಧ ನಡೆದ ‘ಎ’ ಗುಂಪಿನ ತನ್ನ  ಎರಡನೇ ಪಂದ್ಯದಲ್ಲಿ ಭಾರತ ತಂಡವು ಪಾಕ್ ತಂಡವನ್ನು 7 ವಿಕೆಟ್ ಗಳಿಂದ ಮಣಿಸಿತು.

ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡವು ನಿಗದಿತ 20 ಓವರುಗಳಲ್ಲಿ 9 ವಿಕೆಟ್ ಗೆ 127 ರನ್ ಗಳಿಸಿತು.  ಸುಲಭದ ಗುರಿ ಬೆನ್ನಟ್ಟಿದ ಭಾರತ ತಂಡವು 15.5 ಓವರುಗಳಲ್ಲಿ 3 ವಿಕೆಟ್ ಗೆ 131 ರನ್ ಗಳಿಸಿ ನಿರಾಯಾಸ ಗೆಲುವು ಪಡೆಯಿತು.

ಸ್ಕೋರ್ ವಿವರ

ಪಾಕಿಸ್ತಾನ  20 ಓವರುಗಳಲ್ಲಿ 9 ವಿಕೆಟ್ ಗೆ 127

( ಸಾಯಿಬ್ಜಾಪರ್ಹಾನ್ 40 (44 ಎಸೆತ, 1 ಬೌಂಡರಿ, 3 ಸಿಕ್ಸರ್), ಫಕ್ಕರ ಜಮಾನ್ 17 ( 15 ಎಸೆತ, 3 ಬೌಂಡರಿ)

ಸಾಹೀನ್ ಅಫ್ರಿದಿ 33 ( 16 ಎಸೆತ, 4 ಸಿಕ್ಸರ್) ಕುಲದೀಪ್ ಯಾದವ್ 18 ಕ್ಕೆ 3, ಅಕ್ಷರ ಪಟೇಲ್ 18 ಕ್ಕೆ 2, ಬೂಮ್ರಾ  28 ಕ್ಕೆ 2)

ಭಾರತ 15.5 ಓವರುಗಳಲ್ಲಿ 3 ವಿಕೆಟ್ ಗೆ 131

(ಸೂರ್ಯಕುಮಾರ್ ಯಾದವ್ ಅಜೇಯ 47 ( 37 ಎಸೆತ, 5 ಬೌಂಡರಿ, 1 ಸಿಕ್ಸರ್)

ಅಭಿಷೇಕ ಶರ್ಮಾ 31 ( 13 ಎಸೆತ, 4 ಬೌಂಡರಿ, 2 ಸಿಕ್ಸರ್ ) ತಿಲಕ್ ವರ್ಮಾ 31 ( 31 ಎಸೆತ, 2 ಬೌಂಡರಿ, 1 ಸಿಕ್ಸರ್) ಸೈಮ್ ಅಯುಬ್ 35 ಕ್ಕೆ 3)

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!