ಮುಂಬೈ: ಮುಂಬೈ ಇಂಡಿಯನ್ಸ್ ತಂಡ ಇಲ್ಲಿ ನಡೆದ ಐಪಿಎಲ್ ಪಂದ್ಯಾವಳಿಯ 45 ನೇ ಲೀಗ್ ಪಂದ್ಯದಲ್ಲಿ ಲಕ್ನೋ ಸೂಪರ್ ಗೇಂಟ್ಸ್ ವಿರುದ್ಧ 54 ರನ್ ಗೆಲುವು ಸಾಧಿಸಿತು.
ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ನಿಗದಿತ 20 ಓವರುಗಳಲ್ಲಿ 7 ವಿಕೆಟ್ ಗೆ 215 ರನ್ ಗಳಿಸಿತು. ಪ್ರತಿಯಾಗಿ ಆಡಿದ ಗುಜರಾತ್ ಟೈಟನ್ಸ್ 161 ರನ್ ಗೆ ಎಲ್ಲ ವಿಕೆಟ್ ಕಳೆದುಕೊಂಡು ಪರಾಭವಗೊಂಡಿತು.
ಸ್ಕೋರ್ ವಿವರ
ಮುಂಬೈ ಇಂಡಿಯನ್ಸ್ 7 ವಿಕೆಟ್ ಗೆ 215
( ರಿಕೆಲ್ಟನ್ 58 ( 32 ಎಸೆತ, 6 ಬೌಂಡರಿ, 4 ಸಿಕ್ಸರ್), ಸೂರ್ಯಕುಮಾರ ಯಾದವ 54 (28 ಎಸೆತ, 4 ಬೌಂಡರಿ, 4 ಸಿಕ್ಸರ್)
ಮಯಾಂಕ ಯಾದವ 40 ಕ್ಕೆ 2,
ಲಕ್ನೋ ಸೂಪರ್ ಗೇಂಟ್ಸ್ 161 ( ಮಿಚೆಲ್ ಮಾರ್ಷ 34 ( 24 ಎಸೆತ, 3 ಬೌಂಡರಿ, 2 ಸಿಕ್ಸರ್)
ನಿಕೋಲಸ್ ಪೊರನ್ 27 ( 15 ಎಸೆತ, 1 ಬೌಂಡರಿ, 3 ಸಿಕ್ಸರ್)
ಅಯುಷ್ ಬದೋನಿ 35 ( 22 ಎಸೆತ, 2 ಬೌಂಡರಿ, 2 ಸಿಕ್ಸರ್) ಬುಮ್ರಾ 22 ಕ್ಕೆ 4, ಟ್ರೆಂಟ್ ಬೋಲ್ಟ್ 20 ಕ್ಕೆ 3), ವಿಲ್ ಜಾಕ್ಸ್ 18 ಕ್ಕೆ 2
ಪಂದ್ಯ ಶ್ರೇಷ್ಠ: ವಿಲ್ ಜಾಕ್ಸ್ 18 ಕ್ಕೆ 2