Ad imageAd image

ವಿಶ್ವಕಪ್ ಟ್ವೆಂಟಿ-೨೦: ಇಟಲಿಗೆ ೧೦ ವಿಕೆಟ್‌ಗಳ ಜಯ

Bharath Vaibhav
ವಿಶ್ವಕಪ್ ಟ್ವೆಂಟಿ-೨೦: ಇಟಲಿಗೆ ೧೦ ವಿಕೆಟ್‌ಗಳ ಜಯ
WhatsApp Group Join Now
Telegram Group Join Now

ಮುಂಬೈ: ಕ್ರಿಕೆಟ್‌ನಲ್ಲಿ ಅಂಬೆಗಾಲು ಇಡುತ್ತಿರುವ ಇಟಲಿ ತಂಡವು ವಿಶ್ವಕಪ್ ಟ್ವೆಂಟಿ-೨೦ ಕ್ರಿಕೆಟ್ ಪಂದ್ಯಾವಳೀಯಲ್ಲಿ ನೇಪಾಳ ವಿರುದ್ಧದ ಪಂದ್ಯದಲ್ಲಿ ೧೦ ವಿಕೆಟ್‌ಗಳ ಗೆಲುವು ಸಾಧಿಸಿ ಗಮನ ಸೆಳೆದಿದೆ.
ಸ್ಕೋರ್ ವಿವರ
ನೇಪಾಳ್ ೧೯.೩ ಓವರುಗಳಲ್ಲಿ ೧೨೩
ಇಟಲಿ ೧೨.೪ ಓವರುಗಳಲ್ಲಿ ವಿಕೆಟ್ ನಷ್ಟವಿಲ್ಲದೇ ೧೨೪

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!