Ad imageAd image

ನಿಮಗೆ ಸುಸ್ತು, ತಲೆನೋವು, ಆಯಾಸ ವಾಗುತ್ತಿದ್ದರೆ ಈ ಆಹಾರಗಳನ್ನು ಸೇವಿಸಿ

Bharath Vaibhav
ನಿಮಗೆ ಸುಸ್ತು, ತಲೆನೋವು, ಆಯಾಸ ವಾಗುತ್ತಿದ್ದರೆ ಈ ಆಹಾರಗಳನ್ನು ಸೇವಿಸಿ
WhatsApp Group Join Now
Telegram Group Join Now

ನಿದ್ರೆ ಬಾರದೇ ಇರುವುದಕ್ಕೆ ಅನೇಕ ಕಾರಣಗಳಿವೆ. ನಿಮ್ಮ ಸುತ್ತಮುತ್ತ ಇರೋ ಆಹಾರ ಸೇವಿನೆಯಿಂದಲೆ ನೀವು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಈ ಬ್ಯುಸಿ ಜೀವನದಲ್ಲಿ ವೈದ್ಯರ ಬಳಿ ಹೊಗದೆ ಸಣ್ಣ ಪುಟ್ಟ ಸಮಸ್ಯೆಗಳಿಗೆ ಕೆಲವು ಆಹಾರಗಳ ಸೇವನೆ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಯಾವ ಸಮಸ್ಯೆಗೆ ಯಾವ ಆಹಾರ ಸೇವಿಸಬೇಕು ತಿಳಿಯೋನ.

ನಿಮಗೆ ರಾತ್ರಿ ನಿದ್ರೆ ಬರ್ತಿಲ್ವಾ? ಹಾಗಿದ್ರೆ ಮೆಗ್ನೇಶಿಯಂ ಅಗತ್ಯ ಎಂದು ಅರ್ಥ. ದೇಹಕ್ಕೆ ಮೆಗ್ನೇಶಿಯಂ ಬೇಕೆಂದಾದರೆ ಅವಕಾಡೋಗಳನ್ನು  ಸೇವಿಸಬೇಕು.

ಬೆಳಗ್ಗೆ ನಿಮಗೆ ತುಂಬಾನೆ ಆಯಾಸವಾದಂತೆ ಅನುಭವ ಆದ್ರೆ, ನಿಮಗೆ ಪೊಟಾಶಿಯಂ ಅಗತ್ಯವಿದೆ ಎಂದು ಅರ್ಥ. ಅದಕ್ಕಾಗಿ ನೀವು ಎಳನೀರು ಕುಡಿಯಿರಿ.

ನಿಮಗೆ ಶಕ್ತಿಯೇ ಇಲ್ಲ ಎಂದು ಅನಿಸಿದರೆ, ದೇಹಕ್ಕೆ ಐರನ್ ತುಂಬಾ ಅಗತ್ಯವಿದೆ. ಅದಕ್ಕಾಗಿ ಒಂದಿಷ್ಟು ಒಣದ್ರಾಕ್ಷಿಯನ್ನು ಸೇವಿಸೋದಕ್ಕೆ ಆರಂಭಿಸಿ.

ವಿಪರೀತ ತಲೆನೋವು ಎಂದು ಅನಿಸಿದರೆ, ಸೋಡಿಯಂ ನ ಅಗತ್ಯವಿದೆ. ಅದಕ್ಕಾಗಿ ಸೌತೆಕಾಯಿ ಜ್ಯೂಸ್ ಸೇವಿಸಿ

ಕಾರಣ ಇಲ್ಲದೇ ತುಂಬಾ ಬೇಜಾರು ಆಗುತ್ತಿದೆ ಎಂದರೆ, ನಿಮ್ಮ ದೇಹಕ್ಕೆ ವಿಟಮಿನ್ ಡಿ ಅಗತ್ಯೆ ಇದೆ ಎಂದು ಅರ್ಥ. ಅದಕ್ಕಾಗಿ ಸ್ವಲ್ಪ ಹೊತ್ತು ಸೂರ್ಯನ ಬೆಳಕನ್ನು ಪಡೆಯೋದು ಮುಖ್ಯ.

ನಿಮಗೆ ತುಂಬಾನೆ ವೀಕ್ ಫೀಲ್ ಆಗ್ತ ಇದೆ ಅಂದ್ರೆ, ನಿಮ್ಮ ದೇಹಕ್ಕೆ ಝಿಂಕ್  ಅಥವಾ ಸತು ತುಂಬಾನೆ ಅಗತ್ಯ. ಅದಕ್ಕಾಗಿ ಮಾವಿನಹಣ್ಣನ್ನು ಸೇವಿಸೋದನ್ನು ರೂಢಿ ಮಾಡಿಕೊಳ್ಳಬೇಕು. ಇದರಿಂದ ನಿಮ್ಮ ದೇಹಕ್ಕೆ ಶಕ್ತಿ ತುಂಬುತ್ತದೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!