ಆಲಮಟ್ಟಿ: ಮಹಾರಾಷ್ಟ್ರದ ಪಶ್ವಿಮ ಘಟ್ಟ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ನಿರಂತರ ಮಳೆ ಹಿನ್ನೆಲೆ
ಕೃಷ್ಣಾ ನದಿಯ ನೀರಿನ ಪ್ರಮಾಣದಲ್ಲಿ ಏರಿಕೆವಾಗಿದೆ.
ಬೇಸಿಗೆಯಿಂದ ಬತ್ತಿದ್ದ ನದಿಗಳಿಗೆ ಬಂತು ಜೀವ ಕಳೆ
ನಿರಂತರ ಮಳೆಯಿಂದ 3 ಅಡಿಗಳಷ್ಟು ನೀರು ಹೆಚ್ಚಳ
ನೀರಿನ ಮಟ್ಟ ಏರಿಕೆಯಿಂದ ರೈತರ ಮೊಗದಲ್ಲಿ ಮಂದಹಾಸ
ಗರಿಷ್ಠ 519.60 ಮೀಟರ್ ಎತ್ತರದಲ್ಲಿ 123.081 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಆಲಮಟ್ಟಿ ಜಲಾಶಯದಲ್ಲಿ ಭಾನುವಾರ ಬೆಳಗ್ಗೆ 509.44ಮೀಟರ್ ಎತ್ತರದಲ್ಲಿ 27.284 ಟಿಎಂಸಿ ನೀರು ಸಂಗ್ರಹವಾಗಿತ್ತು.
ಒಳಹರಿವು 34,939 ಕ್ಯುಸೆಕ್ ಒಳಹರಿವು ಇದ್ದರೆ 680 ಕ್ಯುಸೆಕ್ ಹಿನ್ನೀರು ಬಳಕೆಯಾಗುತ್ತಿದೆ.
ಒಟ್ಟಿನಲ್ಲಿ ರೈತರ ಮೊಗದಲ್ಲಿ ಕಳೆ ಬಂದಂತಾಗಿದೆ.




