ಬಾಗಲಕೋಟ: ಜಿಲ್ಲೆಯ ಮುಧೋಳ ತಾಲೂಕಿನ ಚೆನ್ನಾಳ ಗ್ರಾಮದಲ್ಲಿ ಆರೋಗ್ಯಧಾಮ ಆಸ್ಪತ್ರೆ ಇವರ ನೇತೃತ್ವದಲ್ಲಿ ಎಲಬು ಕೀಲು ಹಾಗೂ ಸ್ತ್ರೀರೋಗ ವಿಭಾಗದ ತಪಾಸನಾ ಶಿಬಿರವನ್ನು ಡಾಕ್ಟರ್ ಕಾಡಪ್ಪ ಶೇಡ್ಯಾಳ ಡಾಕ್ಟರ್ ಮಹೇಂದ್ರ ತಾಳ್ವೆಕರ್ ಮತ್ತು ಇವರ ಸಿಬ್ಬಂದಿಗಳು ಈ ಶಿಬಿರವನ್ನು ಅತ್ಯುತ್ತಮ ಯಶಸ್ವಿಯಾಗಿ ನಡೆಸಿದರು ಈ ಸಂದರ್ಭದಲ್ಲಿ ಚನ್ನಾಳದ ಕಿಂಗ್ ಮೇಕರ್ ಆದಂತಹ ಸಂತೋಷ್ ಗೌಡ ಬಿ ಪಾಟೀಲ್ ವೆಂಕಪ್ಪ ಕನಬೂರ್ ಪಿಕೆಪಿಎಸ್ ದ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರು ಆದ ಈರಣ್ಣ ಚೆನ್ನಾಣ್ಣಿ ಶಂಕರ್ ಬಸಪ್ಪ ಗೋಡಿ ಎಲ್ಲಪ್ಪ ಲೋಗಾವಿ ಬಸಪ್ಪ ಕಮಕೇರಿ ಮಾಂತೇಶ್ ಮಾಂತೇಶ್ ಶ ಗೋಡಿ ಸದಾಶಿವ್ ಮಾಲಾಪುರ್ ಚನ್ನಾಳದ ಸಮಸ್ತ ಗುರು ಹಿರಿಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
ವರದಿ: ಮಹಾದೇವ್ ಚೆನ್ನಾಣ್ಣಿ




