Ad imageAd image

ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ

Bharath Vaibhav
ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ
WhatsApp Group Join Now
Telegram Group Join Now

ನಿಡಗುಂದಿ:- ಪಟ್ಟಣ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ, ಮಂಗಳವಾರ ನಿಡಗುಂದಿ ಪ.ಪಂಗೆ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್‌ನ ದೇಸಾಯಿ ಜಂಬಕ್ಕ ಲಕ್ಷö್ಮಣ ವಿಭೂತಿ, ಉಪಾಧ್ಯಕ್ಷರಾಗಿ ಗೌರಮ್ಮ ನಾರಾಯಣ ಹುಗ್ಗಿ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ಸತತ ಎರಡನೇ ಬಾರಿಗೆ ಪ.ಪಂ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ವಿಜಯೋತ್ಸವ:-ಚುನಾವಣಾಧಿಕಾರಿ ಆಯ್ಕೆ ಘೋಷಣೆ ಮಾಡುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಪರಸ್ಪರ ಗುಲಾಲು ಎರಚಿ ವಿಜಯೋತ್ಸವ ಆಚರಿಸಿದರು.ಸಿದ್ದಣ್ಣಾ ನಾಗಟಾನ, ಸಂಗಮೇಶ್ ಬಳಿಗಾರ, ಪರಶುರಾಮ ಕಾರಿ, ಎಂ ಎಂ ಮುಲ್ಲಾ, ಶಂಕರಲಿಂಗ ಗೌಡರ, ರಾಜೇಶಾಬ ಬಾಣಕಾರ, ಚಂದ್ರಶೇಖರ್ ರೂಡಗಿ, ತಮ್ಮಣ್ಣ ಬಂಡಿವಡ್ಡರ, ಮಲ್ಲು ವಡವಡಗಿ, ಗಂಗಾಧರ್ ವಾರದ,ಲಾಲಸಾಬ ಬಾಣಕಾರ, ರಾಘವೇಂದ್ರ ವಡವಡಗಿ, ರಮೇಶ್ ಮಾಗಿ, ಸುರೇಶ್ ಸಣ್ಣಮನಿ, ಬಸಯ್ಯ ಸಾಲಿಮಠ ಆಂಜನೇಯ ಮೋಪಗಾರ,ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸೇರಿದಂತೆ ಕಾಂಗ್ರೆಸ್ ಅಭಿಮಾನಿಗಳು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.

ವರದಿ:- ಕೃಷ್ಣ ರಾಥೋಡ್

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!