Ad imageAd image

ಶ್ರೀ ಗುರುಶಾಂತೇಶ್ವರರನ್ನ ನೆನೆದ ಚುನಾವಣಾ ಚಾಣಕ್ಯ ಅಮಿತ್ ಶಾ

Bharath Vaibhav
ಶ್ರೀ ಗುರುಶಾಂತೇಶ್ವರರನ್ನ ನೆನೆದ ಚುನಾವಣಾ ಚಾಣಕ್ಯ ಅಮಿತ್ ಶಾ
WhatsApp Group Join Now
Telegram Group Join Now

ಹುಕ್ಕೇರಿ:-  ರಾಜ್ಯಕ್ಕೆ ಲೋಕಸಭಾ ಚುನಾವಣೆ ಪ್ರಚಾರ ನಿಮಿತ್ತ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹುಕ್ಕೇರಿಯಲ್ಲಿ ಇಂದು ನಡೇದ ಪ್ರಚಾರ ಸಭೆಯಲ್ಲಿ ಹುಕ್ಕೇರಿ ಶ್ರೀ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಆರಾಧ್ಯ ದೈವ ಗುರುಶಾಂತೇಶ್ವರರನ್ನು ನೆನೆದು , ತಾಯಿ ಭುವನೇಶ್ವರಿ, ಸವಧತ್ತಿ ಶ್ರೀ ಯಲ್ಲಮ್ಮ ದೇವಿ , ಬಡಕುಂದ್ರಿ ಹೋಳೆಯಮ್ಮ ದೇವಿ ಹಾಗೂ ಸಂಕೇಶ್ವರದ ಶಂಕರಲಿಂಗ ದೇವಸ್ಥಾನಕ್ಕೆ ಭಕ್ತಿ ಪೂರ್ವಕ ನಮಸ್ಕಾರ ಸಲ್ಲಿಸಿ ಸಭೆ ಆರಂಭಿಸಿದರು.

ನೆರೆದಿದ್ದ ಸಾವಿರಾರು ಅಭಿಮಾನಿಗಳು ಅಮಿತ್ ಶಾ ಅವರ ದೈವಭಕ್ತಿ ಕಂಡು ಹರ್ಷ ವ್ಯಕ್ತಪಡಿಸಿದರು

ವರದಿ:-  ಶಿವಾಜಿ ಎನ್ ಬಾಲೇಶಗೋಳ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!