ಚಿಂಚೋಳಿ: ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸುಲೇಪೇಟ ಗ್ರಾಮದಲ್ಲಿ ವಾಣಿಜ್ಯ ನಗರಕ್ಕೆ ಹೆಸರವಾಗಿದ್ದು ಈ ಗ್ರಾಮದಲ್ಲಿ ಆನೆಕಲ್ಲಿನ ಮಳೆಯ ಸುಮಾರು ಒಂದು ಗಂಟೆಗಳ ಕಾಲ ಮಳೆ ಸುರಿಯುತ್ತದೆ ಇದರಿಂದ ಸಾರ್ವಜನಿಕರಿಗೆ ತೊಂದರೆ ಹಾಗೂ ವೀರಭದ್ರೇಶ್ವರ ಜಾತ್ರೆಯಲ್ಲಿ ನಡೆಯುವ ಜಂಗಿ ಕುಸ್ತಿಯಗಳಿಗೆ ಅಡ್ಡ ಪಡಿಸಿದೆ ಈ ರೀತಿಯಾಗಿ ಬೇಸಿಗೆ ಸಮಯದಲ್ಲಿ ಮಳೆ ಬಂದಾಗ ಮಳೆಗಾಲದ ಸಮಯದಲ್ಲಿ ಮಳೆಯ ಬರುವ ಸಾಧ್ಯತೆ ಕಡಿಮೆ ಇರುತ್ತದೆ ಆದರೆ ಗುಡುಗು ಸಹಿತ ಸಿಡಿಲಿನಿಂದ ಮಳೆಯನ್ನು ರಭಸವಾಗಿ ಬರುತ್ತದೆ ಸಾರ್ವಜನಿಕರ ಜೀವನ ಅಸ್ವಸ್ಥ ಹಾಗೂ ಎಷ್ಟೋ ಜನ ತಮ್ಮ ತಮ್ಮ ಊರುಗಳಿಗೆ ತೆರಳಬೇಕಾದರೆ ಬಸ್ಸಿನ ತೊಂದರೆ ಅನುಭವಿಸುತ್ತದೆ ರಸ್ತೆ ಪಕ್ಕದಲ್ಲಿರುವ ಗಿಡಮರಗಳು ರಸ್ತೆ ಮೇಲೆ ಉರುಳಿ ವಾಹನಗಳಿಗೆ ಅಡ್ಡು ಪಡಿಸುವೆ ಇದರಿಂದ ಬೇರೆ ಬೇರೆ ಊರಿಗೆ ಹೋಗುವಂತ ಜನರಿಗೆ ತೊಂದರೆ ಆಗಿದೆ ಎಂದು ಸಾರ್ವಜನಿಕ ಅಭಿಪ್ರಾಯ ಪಟ್ಟಿದ್ದಾರೆ.
ವರದಿ: ಸುನಿಲ್ ಸಲಗರ