Ad imageAd image

ಶ್ರೀಲಂಕಾಗೆ ೩೫೮ ರನ್ ಗಳ ಸವಾಲು ಹಾಕಿದ ಇಂಗ್ಲೆAಡ್

Bharath Vaibhav
ಶ್ರೀಲಂಕಾಗೆ ೩೫೮ ರನ್ ಗಳ ಸವಾಲು ಹಾಕಿದ ಇಂಗ್ಲೆAಡ್
WhatsApp Group Join Now
Telegram Group Join Now

ಕೊಲAಬೋ: ಹ್ಯಾರಿ ಬ್ರೋಕ್ ಬಿರುಸಿನ ಶತಕ ( ೧೩೬) ೬೬ ಎಸೆತ, ೧೧ ಬೌಂಡರಿ, ೯ ಸಿಕ್ಸರ್ ನೆರವಿನಿಂದ ಇಂಗ್ಲೆAಡ್ ತಂಡ ವು ಶ್ರೀಲಂಕಾ ವಿರುದ್ಧ ಇಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡಕ್ಕೆ ೩೫೮ ರನ್ ಗಳ ಬೃತಹ್ ಸವಾಲು ಹಾಕಿದೆ.
ಸ್ಕೋರ್ ವಿವರ
ಇಂಗ್ಲೆAಡ್ ೫೦ ಓವರುಗಳಲ್ಲಿ ೩ ವಿಕೆಟ್ ಗೆ ೩೫೭
ಜೂ ರೂಟ್ ೧೧೧ ( ೧೦೮ ಎಸೆತ, ೯ ಬೌಂಡರಿ, ೧ ಸಿಕ್ಸರ್)

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!