Ad imageAd image

ನಾಳೆ ಇಂಗ್ಲೆAಡ್- ಭಾರತ ಫೈನಲ್

Bharath Vaibhav
ನಾಳೆ ಇಂಗ್ಲೆAಡ್- ಭಾರತ ಫೈನಲ್
WhatsApp Group Join Now
Telegram Group Join Now

———————————ಕಿರಿಯರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳೀ

ಬುಲಾವಾಯೋ ( ಜಿಂಬಾಬ್ವೆ): ಕಿರಿಯ ವಿಶ್ವಕಪ್ ಕ್ರಿಕೆಟ್ ಪಂದ್ಯವಳೀಯ ಫೈನಲ್ ಪಂದ್ಯ ನಾಳೆ ನಡೆಯಲಿದ್ದು, ಇಂಗ್ಲೆAಡ್ ಹಾಗೂ ಭಾರತ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.
ಮಧ್ಯಾಹ್ನ ೧ ಗಂಟೆಗೆ ಪಂದ್ಯ ನಡೆಯಲಿದ್ದು, ಎರಡೂ ಬಲಾಢ್ಯ ತಂಡಗಳು ಟ್ರೋಫಿ ಹಾಗೂ ನಗದು ಬಹುಮಾನ ಪಡೆದುಕೊಳ್ಳಲು ಶತಾಯ- ಗತಾಯ ಯತ್ನಿಸಲಿವೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!