Ad imageAd image

ವಿಂಡೀಸ್ ವಿರುದ್ಧ ಕ್ಲೀನ್ ಸ್ವೀಪ್ ಸಾಧಿಸಿದ ಇಂಗ್ಲೆಂಡ್

Bharath Vaibhav
ವಿಂಡೀಸ್ ವಿರುದ್ಧ ಕ್ಲೀನ್ ಸ್ವೀಪ್ ಸಾಧಿಸಿದ ಇಂಗ್ಲೆಂಡ್
WhatsApp Group Join Now
Telegram Group Join Now

ಲಂಡನ್: ಇಂಗ್ಲೆಂಡ್  ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ ವಿರುದ್ದ ಇಲ್ಲಿ ನಡೆದ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯವನ್ನು 7 ವಿಕೆಟ್ ಗಳಿಂದ ಸುಲಭವಾಗಿ ಗೆಲ್ಲುವ ಮೂಲಕ 3 ಪಂದ್ಯಗಳ ಸರಣಿಯನ್ನು 3-0 ರಿಂದ ಗೆದ್ದುಕೊಂಡಿತು.

ಮಳೆಯಿಂದ ಪುನರ್ ನಿಗಧಿಯಾದ ಪಂದ್ಯದಲ್ಲಿ 29.4 ಓವರುಗಳಲ್ಲಿ 246 ರನ್ ಗಳಿಸಿದ ಇಂಗ್ಲೆಂಡ್ ಸುಲಭವಾಗಿ ಗೆದ್ದಿತು. 40 ಓವರುಗಳ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 9 ವಿಕೆಟ್ ಗೆ 251 ರನ್ ಗಳಿಸಿತ್ತು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!