ಬ್ರಿಸ್ಟೋಲ್: ಜೋಶ್ ಬಟ್ಲರ್ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ ವಿರುದ್ಧ ಇಲ್ಲಿ ನಡೆದ ದ್ವಿತೀಯ ಟ್ವೆಂಟಿ-20 ಪಂದ್ಯದಲ್ಲಿ 4 ವಿಕೆಟ್ ಗಳಿಂದ ಗೆಲುವು ಸಾಧಿಸಿತು.
ಮೊದಲು ಬ್ಯಾಟ್ ಮಾಡಿದ್ದ ವೆಸ್ಟ್ ಇಂಡೀಸ್ ತಂಡ 6 ವಿಕೆಟ್ ಗೆ 196 ರನ್ ಗಳಿಸಿತ್ತು. ಪ್ರತಿಯಾಗಿ ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ 18.3 ಓವರುಗಳಲ್ಲಿ 6 ವಿಕೆಟ್ ಗೆ 196 ರನ್ ಗಳಿಸಿತ್ತು. ಇಂಗ್ಲೆಂಡ್ ಪರವಾಗಿ ಜೋಶ್ ಬಟ್ಲರ್ 36 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ನೆರವಿನಿಂದ 47 ರನ್ ಗಳಿಸಿದರು.
ಸ್ಕೋರ್ ವಿವರ:
ವೆಸ್ಟ್ ಇಂಡೀಸ್ 20 ಓವರುಗಳಲ್ಲಿ 6 ವಿಕೆಟ್ ಗೆ 196
ಜೆ. ಚಾರ್ಲಸ್ 47, ಸಾಯಿ ಹೋಪ್ 49, ರುವಮಾನ್ ಪೊವೆಲ್ 34
ಲೂಕೆ ವುಡ್ 25 ಕ್ಕೆ 2,
ಇಂಗ್ಲೆಂಡ್ 18.3 ಓವರುಗಳಲ್ಲಿ 6 ವಿಕೆಟ್ ಗೆ 199
ಜೋಶ್ ಬಟ್ಲರ್ 47, ಹರಿ ಬ್ರೋಕ್ 34
ಪಂದ್ಯ ಶ್ರೇಷ್ಠ: ಲೂಕೆ ವುಡ್




