ಕೊಹಳ್ಳಿ ಸ್ಥಳಿಯ ದಲಿತ ಸಂಘರ್ಷ ಸಮಿತಿ ಕಚೇರಿಯಲ್ಲಿ ನಡೆದ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶ್ರೀಕಾಂತ್ ಆಲ್ಗೂರ್
ಅಥಣಿ : ಪ್ರಸ್ತುತ ರಾಜ್ಯದಲ್ಲಿ ಘನ ಸರಕಾರವು ಹಿಂದುಳಿದ ಆಯೋಗದವರು “ಜಾತಿ ಗಣತಿ” ಸಮಿಕ್ಷೆಯಲ್ಲಿ ಪ.ಜಾ, ಪ.ಪಂ. ಬಂಧುಗಳು ಧರ್ಮದ ಕಾಲಂನಲ್ಲಿ ಹಿಂದೂ ಬದಲಾಗಿ “ಬೌದ್ಧ” ಅಂತ ನಮೂದು ಮಾಡಬೇಕೆಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಅಣ್ಣಯ್ಯ ಇವರ ಆದೇಶದಂತೆ ಮತ್ತು ಬೆಂಗಳೂರು ವಿಭಾಗೀಯ ಸಂಚಾಲಕ ಮಂಜುನಾಥ್ ಇವರ ಸೂಚನೆ ಮೇರೆಗೆ ಧರ್ಮದ ಕಾಲಂನಲ್ಲಿ ಬೌದ್ಧ ಎಂದು ನಮೂದಿಸಿ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಲಿತ ಸಮೂದಾಯದ ಎಲ್ಲಾ ಜನರು ಧರ್ಮದ ಕಾಲಂನಲ್ಲಿ ಹಿಂದೂ ಬದಲಾಗಿ ಭೌದ್ಧ ಎಂದು ನಮೂದಿಸಿ, ನಂತರ ಜಾತಿ ಕಾಲಂನಲ್ಲಿ ತಮ್ಮ ತಮ್ಮ ಮೂಲ ಜಾತಿಗಳಾದ ಹೋಲೆಯ, ಮಾದಿಗ, ಸಮುದಾಯಕ್ಕೆ ಸಮಗಾರ, ಭೋವಿ, ಕೊರಮ, ತಳವಾರ, ಬೇಡರ, ಲಂಬಾಣಿ, ಹಾಗೂ ಇತ್ಯಾದಿ ತಳ ಸಮೂದಾಯಗಳು ಬಾಬಾಸಾಹೇಬರ ಅನುಯಾಯಿಗಳು ನಿವಾಗಿದ್ದರೇ ಧರ್ಮದ ಕಾಲಂನಲ್ಲಿ ಭೌದ್ಧ ಎಂದು ನಮೂದಿಸಬೇಕು
ಅಥಣಿ : ಪ್ರಸ್ತುತ ರಾಜ್ಯದಲ್ಲಿ ಘನ ಸರಕಾರವು ಹಿಂದುಳಿದ ಆಯೋಗದವರು “ಜಾತಿ ಗಣತಿ” ಸಮಿಕ್ಷೆಯಲ್ಲಿ ಪ.ಜಾ, ಪ.ಪಂ. ಬಂಧುಗಳು ಧರ್ಮದ ಕಾಲಂನಲ್ಲಿ ಹಿಂದೂ ಬದಲಾಗಿ “ಬೌದ್ಧ” ಅಂತ ನಮೂದು ಮಾಡಬೇಕೆಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಅಣ್ಣಯ್ಯ ಇವರ ಆದೇಶದಂತೆ ಮತ್ತು ಬೆಂಗಳೂರು ವಿಭಾಗೀಯ ಸಂಚಾಲಕ ಮಂಜುನಾಥ್ ಇವರ ಸೂಚನೆ ಮೇರೆಗೆ ಧರ್ಮದ ಕಾಲಂನಲ್ಲಿ ಬೌದ್ಧ ಎಂದು ನಮೂದಿಸಿ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ವಿನೋಧ ಗುರಪ್ಪಗೋಳ, ಪ್ರಕಾಶ ಕನ್ನಾಳ, ಅರವಿಂದ ಕನ್ನಾಳ, ಮಹೇಶ ತಳಕೇರಿ, ರಾಜಕುಮಾರ ನಾಕಮಾನ, ಮಹಾದೇವ ತಳಕೇರಿ, ಮಹೇಶ ಕಾಂಬಳೆ, ತುಕಾರಾಮ ತಳಕೇರಿ, ಈರಪ್ಪ ಗುರಪ್ಪಗೋಳ ಸೇರಿದಂತೆ ಅನೇಕ ಸಮಾಜದವರು ಇದ್ದರು.
ವರದಿ: ಅಜಯ ಕಾಂಬಳೆ