ಸೇಡಂ: ತಾಲೂಕಿನ ಕೆಲವು ಗ್ರಾಮಗಳ ಹೊರವಲಯದಲ್ಲಿ ಹಾಕಿರುವ ಸಿಂದಿ ಪ್ಯಾಕೆಟ್ ಗಳು. ಇಷ್ಟು ಬಹಿರಂಗವಾಗಿ ಕಾಳಿ ಕವರ್ ಗಳನ್ನು ಹಾಕುತ್ತಿದ್ದಾರೆ ಅಂದರೆ ಕಾನೂನು ಬಗ್ಗೆ ಅವರಿಗೆ ಸ್ವಲ್ಪ ಕೂಡ ಭಯವಿಲ್ಲ ಎನಿಸುತ್ತೆ. ಸಂಬಂಧಪಟ್ಟ ಅಧಿಕಾರಿಗಳು ಏನ್ ಮಾಡುತ್ತಿದ್ದಾರೆ ಎಂಬುದು ಪ್ರಶ್ನೆ.?
ಇದಕ್ಕೆ ಕಡಿವಾಣ ಯಾವಾಗ.?
ಪರಿಸರ ಮಾಲಿನ್ಯ ನಿಯಂತ್ರಣ ಎಂದು?




