Ad imageAd image

ಗದಗದಲ್ಲಿ ಪೊಲೀಸರ ಮೇಲೆಯೇ ದುಷ್ಟರ ಅಟ್ಯಾಕ್ : ಆರೋಪಿಗಳ ಸಮೇತ ಎಸ್ಕೇಪ್ 

Bharath Vaibhav
ಗದಗದಲ್ಲಿ ಪೊಲೀಸರ ಮೇಲೆಯೇ ದುಷ್ಟರ ಅಟ್ಯಾಕ್ : ಆರೋಪಿಗಳ ಸಮೇತ ಎಸ್ಕೇಪ್ 
WhatsApp Group Join Now
Telegram Group Join Now

ಗದಗ : ಪೊಲೀಸರ ಮೇಲೆಯೇ ದುಷ್ಕರ್ಮಿಗಳು ಸಿನಿಮೀಯ ಶೈಲಿಯಲ್ಲಿ ಅಟ್ಯಾಕ್ ಮಾಡಿ ಆರೋಪಿಗಳ ಸಮೇತ ಎಸ್ಕೇಪ್ ಆದ ಘಟನೆ ನಗರದ ಬೆಟಗೇರಿ ರೈಲ್ವೆ ಅಂಡರ್ ಬ್ರಿಜ್ಜ್ ಬಳಿ ಈ ಘಟನೆ ನಡೆದಿದೆ.

ಕಳ್ಳತನಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಖಾಸಗಿ ವಾಹನದಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ಪೊಲೀಸರು ಕರೆದೊಯ್ಯುವ ವೇಳೆ ದುಷ್ಕರ್ಮಿಗಳು ಸಿನಿಮೀಯ ಶೈಲಿಯಲ್ಲಿ ಅಟ್ಯಾಕ್ ಮಾಡಿದ್ದಾರೆ.

ಕಳ್ಳನನ್ನು ಸೆರೆ ಹಿಡಿದು ವಾಹನದಲ್ಲಿ ಕರೆದೊಯ್ಯುತ್ತಿದ್ದಾಗ ದುಷ್ಕರ್ಮಿಗಳು ದಾಳಿ ನಡೆಸಿ ಕಳ್ಳನನ್ನು ಎಸ್ಕೇಪ್ ಮಾಡಿಸಿಕೊಂಡು ಹೋಗಿದ್ದಾರೆ.

ನಾಲ್ವರು ಪೊಲೀಸರ ಮೇಲೆ ಹಲ್ಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ ಎನ್ನಲಾಗಿದ್ದು , ಗಾಯಾಳು ಪೊಲೀಸರನ್ನು ಬೆಟಗೇರಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

WhatsApp Group Join Now
Telegram Group Join Now
Share This Article
error: Content is protected !!